सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು
उदाहरणे : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.
समानार्थी : ಬಳಿ, ಬಳೆ, ಲೇಪಿಸು, ಸಾರಿಸು
इतर भाषांमध्ये अनुवाद :हिन्दी English
गीली वस्तु का पतला लेप चढ़ाना।
Cover (a surface) by smearing (a substance) over it.
अर्थ : ಒದ್ದೆಯಾದ ವಸ್ತುವಿನ ಉಂಡೆಯಿಂದ ಮೆತ್ತುವುದು
उदाहरणे : ರೈತನು ತನ್ನ ಹಳೆಯದಾದ ಮನೆಯ ಗೋಡೆಗೆ ಮಣ್ಣು ಮೆತ್ತುತ್ತಿದ್ದಾನೆ.
समानार्थी : ಅಂಟಿಸು
गीली वस्तु का पिंड ऊपर से डाल,रख या जमा देना।
Apply a heavy coat to.
अर्थ : ವಸ್ತು ಅಥವಾ ಶರೀರದ ಮೇಲೆ ಏನನ್ನು ಲೇಪಿಸುವ ಕ್ರಿಯೆ
उदाहरणे : ಹಿಂದೂ ವಿವಾಹ ಸಂಪ್ರದಾಯದಲ್ಲಿ ಮದುಮಗ, ಮದುಮಗಳಿಗೆ ಹರಿಸಿಣವನ್ನು ಹಚ್ಚುತ್ತಾರೆ.
समानार्थी : ಲೇಪಿಸು, ಹಚ್ಚು
इतर भाषांमध्ये अनुवाद :हिन्दी
किसी एक वस्तु की सतह पर दूसरी वस्तु का फैलना।
स्थापित करा