अर्थ : ತುಳಿಯುವಿಕೆಯ ಕ್ರಿಯೆ ಅಥವಾ ಭಾವ
उदाहरणे :
ಕುಂಬಾರನು ಮಡಿಕೆ ಮಾಡುವ ಮೊದಲು ಮಣ್ಣನು ತುಳಿದು ಮೃದುಗೊಳಿಸುತ್ತಾನೆ.
समानार्थी : ತುಳಿಸುವಿಕೆ, ವರ್ದನ
इतर भाषांमध्ये अनुवाद :
अर्थ : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ
उदाहरणे :
ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.
समानार्थी : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟು
इतर भाषांमध्ये अनुवाद :
अर्थ : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು
उदाहरणे :
ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.
समानार्थी : ತುಳಿತ, ದಬ್ಬಾಳಿಕೆ, ಶೋಷಣೆ
इतर भाषांमध्ये अनुवाद :
An act that exploits or victimizes someone (treats them unfairly).
Capitalistic exploitation of the working class.