पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೆಟ್ಟಿಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೆಟ್ಟಿಲು   ನಾಮಪದ

अर्थ : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಇರುವ ಸಾಧನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಹತ್ತಿಲು ಅವಕಾಶವಿರುವುದು

उदाहरणे : ಮೆಟ್ಟಿಲ ಮೇಲಿನಿಂದ ಅವನು ಜಾರಿ ಕೆಳಗೆ ಬಿದ್ದ.

समानार्थी : ಪಾವಟೊಗೆ, ಮಹಡಿ, ಸೋಪಾನ ಪಂಕ್ತಿ


इतर भाषांमध्ये अनुवाद :

ऊपर चढ़ने या उतरने के लिए स्थिर रूप से बनाया गया वह स्थान जिस पर एक के बाद एक पैर रखने का स्थान होता है।

मेरे घर की सीढ़ियाँ घुमावदार है।
सीढ़ी पर से पैर फिसला और वह नीचे गिर पड़ी।
अधिरोहिणी, अधिश्रयणी, ज़ीना, जीना, सीढ़ी

A way of access (upward and downward) consisting of a set of steps.

staircase, stairway

अर्थ : ಮೇಲಿನ ಸ್ಥಾನವನ್ನು ಹತ್ತಲು ಅಥವಾ ಇಳಿಯಲು ಇರುವ ಸಾಧನದಲ್ಲಿ ಒಂದರ ನಂತರ ಮತ್ತೊಂದು ಕಾಲು ಇಡಲು ಜಾಗ ಮಾಡಿರುತ್ತಾರೆ

उदाहरणे : ಕಾಂಕ್ರೀಟ್ ಮನೆಗಳಲ್ಲಿ ಮೇಲೆ ಹತ್ತಲು ಮೆಟ್ಟುಗಳನ್ನು ನಿರ್ಮಿಸಿರುತ್ತಾರೆ.

समानार्थी : ಪಾವಟಿಗೆ, ಮಹಡಿಮೆಟ್ಟಿಲು, ಮೆಟ್ಟಿಲು ಸಾಲು, ಸೋಪಾನ ಪಂಕ್ತಿ

अर्थ : ಹತ್ತಲು ಬಳಸುವ ಅಡ್ಡಪಟ್ಟಿಗಳನ್ನುಳ್ಳ ಎರಡು ಗಣೆಗಳ ಚೌಕಟ್ಟು

उदाहरणे : ಈ ಏಣಿಯ ಎರಡು ಮೆಟ್ಟಿಲುಗಳು ಮುರಿದು ಹೋಗಿದೆ.

समानार्थी : ಏಣಿ, ನಿಚ್ಚಣಿಕೆ, ಪಾವಟಿಗೆ, ಸೋಪಾನ


इतर भाषांमध्ये अनुवाद :

ऊपर चढ़ने या उतरने के लिए बने साधनों में पैर रखने के लिए बना प्रत्येक स्थान।

इस निसैनी की दो सीढ़ियाँ निकल गई हैं।
पायदान, पैड़ी, पैरी, पौड़ी, सीढ़ी, सोपान

Support consisting of a place to rest the foot while ascending or descending a stairway.

He paused on the bottom step.
stair, step

चौपाल