पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೂಳೆವೈದ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೂಳೆವೈದ್ಯ   ನಾಮಪದ

अर्थ : ಅಸ್ಥಿ ದೋಷಗಳನ್ನು, ವಿಕಾರಗಳನ್ನು ಸರಿಪಡಿಸುವುದರಲ್ಲಿ ವಿಶೇಷ ಪರಿಣತಿ ಪಡೆದಿರುವವಂತಹ ಚಿಕಿತ್ಸಕ

उदाहरणे : ಡಾಕ್ಟರ್ ಸಿಂಹ ಒಬ್ಬ ಜನಪ್ರಿಯ ಮೂಳೆತಜ್ಞ.

समानार्थी : ಅಸ್ಥಿಚಿಕಿತ್ಸಕ, ಅಸ್ಥಿತಜ್ಞ, ಮೂಳೆಚಿಕಿತ್ಸಕ, ಮೂಳೆತಜ್ಞ


इतर भाषांमध्ये अनुवाद :

वह चिकित्सक जो विकलांग विज्ञान का ज्ञाता हो और उस आधार पर विकलांगों की चिकित्सा करे।

डाक्टर सिंह एक माने-जाने ऑर्थोपीडीशियन हैं।
आर्थोपीडीशियन, ऑर्थोपीडीशियन, ओर्थपेडीस्ट, विकलांग चिकित्सक

A specialist in correcting deformities of the skeletal system (especially in children).

orthopaedist, orthopedist

अर्थ : ಮೂಳೆಗಳಿಗೆ ಚಿಕಿತ್ಸೆ ನೀಡುವ ವೈದ್ಯ

उदाहरणे : ಹಳ್ಳಿಯಲ್ಲಿರುವ ಮೂಳೆ ವೈದ್ಯರು ಮುರಿದಿರುವ ಮೂಳೆಗಳನ್ನು ಎಕ್ಸರೇ ಅಥವಾ ಪ್ಲಾಸ್ಟರ್ ಮಾಡದೆ ಸರಿಮಾಡುತ್ತರೆ.

समानार्थी : ಮೂಳೆ ತಜ್ಞ, ಮೂಳೆ ವೈದ್ಯ, ಮೂಳೆ-ತಜ್ಞ


इतर भाषांमध्ये अनुवाद :

हड्डी का वैद्य।

गांव का हाड़ वैद्य टूटी हुई हड्डियों को बिना एक्सरे और प्लास्टर के जरिए ठीक कर देता है।
हाड़ वैद्य, हाड़वैद्य

चौपाल