पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮೂರ್ಖನಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮೂರ್ಖನಾದ   ಗುಣವಾಚಕ

अर्थ : ಅರಿವನ್ನು ಹೊಂದಿಲ್ಲದಂತಹ

उदाहरणे : ನಾನು ಮೂರ್ಖ ವಿದ್ಯಾರ್ಥಿಗಳಿಗೆ ತಿಳಿವಳಿಕೆಯನ್ನು ನೀಡುತ್ತಾ-ನೀಡುತ್ತಾ ಸುಸ್ತಾದೆ.

समानार्थी : ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದಿರುವಿಕೆ, ಅರಿವಿಲ್ಲದಿರುವಿಕೆಯ, ಅರಿವಿಲ್ಲದಿರುವಿಕೆಯಂತ, ಅರಿವಿಲ್ಲದಿರುವಿಕೆಯಂತಹ, ಜ್ಞಾನವಿಲ್ಲದ, ಜ್ಞಾನವಿಲ್ಲದಂತ, ಜ್ಞಾನವಿಲ್ಲದಂತಹ, ಮೂರ್ಖನಾದಂತ, ಮೂರ್ಖನಾದಂತಹ


इतर भाषांमध्ये अनुवाद :

जिसने न समझा हो।

मैं बेसमझ छात्रों को समझाते-समझाते थक गई।
अनसमझ, अनसमझा, नासमझ, बेसमझ

अर्थ : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ

उदाहरणे : ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.

समानार्थी : ದಡ್ಡ, ದಡ್ಡನಾದ, ದಡ್ಡನಾದಂತ, ದಡ್ಡನಾದಂತಹ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ


इतर भाषांमध्ये अनुवाद :

जो बहुत समझाने पर भी न समझे और मूर्खता करता चले।

खरदिमाग श्याम को समझाने का कोई फायदा नहीं।
खरदिमाग, खरदिमाग़

Lacking or marked by lack of intellectual acuity.

stupid

अर्थ : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

उदाहरणे : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

समानार्थी : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ

चौपाल