सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಬುದ್ಧಿಗೇಡಿತನದ ಅವಸ್ಥೆ ಅಥವಾ ಮಾನಸಿಕ ಸ್ಥಿತಿ
उदाहरणे : ಇನ್ನೊಬ್ಬರ ಮೂರ್ಖತನವನ್ನು ನೋಡಿ ಹಾಸ್ಯ ಮಾಡಬಾರದು.
समानार्थी : ಅವಿವೇಕ, ದಡ್ಡತನ
इतर भाषांमध्ये अनुवाद :हिन्दी English
मूर्ख होने की अवस्था या भाव।
The trait of acting stupidly or rashly.
अर्थ : ವ್ಯರ್ಥ ಸಾಹಸ
उदाहरणे : ಭಾರತವನ್ನು ಕೆಣಕುವುದು ಪಾಕಿಸ್ಥಾನದ ದುಸ್ಸಾಹಸವಲ್ಲದೆ ಮತ್ತೇನು.
समानार्थी : ಅವಿವೇಕತನ, ದುಸ್ಸಾಹಸ
व्यर्थ का,बुरा या अनुचित साहस।
Fearless daring.
अर्थ : ದಡ್ಡತನದ ಅವಸ್ಥೆ ಅಥವಾ ಭಾವ
उदाहरणे : ಎಷ್ಟು ಬುದ್ಧಿವಾದ ಹೇಳಿದರು ಅವನ ದಡ್ಡತನ ಕಡಿಮೆಯಾಗಲಿಲ್ಲ.
समानार्थी : ದಡ್ಡತನ, ಪೆದ್ದತನ, ಮಂಕುತನ, ಮೊದ್ದುತನ
भोथरा होने की अवस्था या भाव।
Without sharpness or clearness of edge or point.
स्थापित करा