पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಷ್ಕರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಷ್ಕರ   ನಾಮಪದ

अर्थ : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ

उदाहरणे : ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.

समानार्थी : ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮೊಂಡಾಟ, ಮೊಂಡುತನ, ವಿರೋಧ, ಹಟ


इतर भाषांमध्ये अनुवाद :

आग्रहपूर्वक यह कहने की क्रिया कि ऐसा ही है, होगा या होना चाहिए।

तुलसी ने कृष्ण-मूर्ति के सामने ही हठ लगा दी कि धनुष धारण करो।
अड़, अर, आन, आनतान, आर, आरि, इसरार, इस्रार, ईढ, ईढ़, ईर, ज़िद, ज़िद्द, जिद, जिद्द, टेक, धरन, हठ

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness

अर्थ : ಯಾವುದೇ ಸತ್ಯ ಅಥವಾ ನ್ಯಾಯಪೂರ್ಣ ಪಕ್ಷವನ್ನು ಸ್ಥಾಪಿಸಲು ಶಾಂತಿಯಿಂದ ಚಳುವಳಿ ಮಾಡುವ ಕ್ರಿಯೆ

उदाहरणे : ಬ್ರಟೀಷರು ತಮ್ಮ ಮಾತನ್ನು ಒಪ್ಪಬೇಕೆಂದು ಗಾಂಧಿಜಿಯವರು ಸತ್ಯಾಗ್ರಹ ಮಾಡುತ್ತಿದ್ದರು

समानार्थी : ಚಳುವಳಿ, ಸತ್ಯಾಗ್ರಹ


इतर भाषांमध्ये अनुवाद :

किसी सत्य या न्यायपूर्ण पक्ष की स्थापना के लिए शांतिपूर्वक हठ करने की क्रिया।

गाँधीजी अंग्रेजों से अपनी बात मनवाने के लिए सत्याग्रह शुरु कर देते थे।
सत्याग्रह

The form of nonviolent resistance initiated in India by Mahatma Gandhi in order to oppose British rule and to hasten political reforms.

satyagraha

अर्थ : ಯಾರೋ ಒಬ್ಬರಿಂದ ತಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ಅಥವಾ ಅನುಚಿತ ಕೆಸಗಳನ್ನು ಮಾಡದಂತೆ ತಡೆಯಲು ಅವರ ಮುಂದೆ ಹಟಹಿಡಿದು ಕುಳಿತುಕೊಳ್ಳುವ ಕ್ರಿಯ

उदाहरणे : ಸತ್ಯಾಗ್ರಹದ ಆಯೋಜನೆಯನು ರಾಷ್ಟ್ರವ್ಯಾಪಿ ಭಷ್ಟಚಾರದ ವಿರುದ್ಧ ಮಾಡಲಾಗಿತ್ತು.

समानार्थी : ಧರಣಿ, ಸತ್ಯಾಗ್ರಹ


इतर भाषांमध्ये अनुवाद :

किसी से अपनी कोई माँग पूरी कराने या उसे कोई अनुचित काम करने से रोकने के लिए उसके पास या द्वार पर अड़कर बैठने की क्रिया।

धरना का आयोजन राष्ट्रव्यापी भ्रष्टाचार के विरोध में किया गया था।
पुलिस हिरासत में हुई मौत की जाँच कराने के लिए लोगों ने थाने पर धरना दिया।
धरना

A strike in which workers refuse to leave the workplace until a settlement is reached.

sit-down, sit-down strike

चौपाल