अर्थ : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ
उदाहरणे :
ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು
समानार्थी : ಮುರಿ, ಹರಿ, ಹರಿದು ಹೋಗು
इतर भाषांमध्ये अनुवाद :
किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।
उसका झोला फट गया और सारा समान रास्ते में बिखर गया।अर्थ : ಯಾವುದೋ ಒಂದು ಭಿನ್ನವಾಗುವ ಅಥವಾ ಭೇರೆಯಾಗುವ ಪ್ರಕ್ರಿಯೆ
उदाहरणे :
ಮಗುವಿನ ಒಂದು ಹಲ್ಲು ಮುರಿದು ಹೋಯಿತು.
समानार्थी : ಮುರಿ
इतर भाषांमध्ये अनुवाद :
Become separated into pieces or fragments.
The figurine broke.