पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುರಿ   ಕ್ರಿಯಾಪದ

अर्थ : ಯಾವುದಾದರು ವಸ್ತುವಿನ ಒಂದು ಅಂಗವನ್ನು ಮುರಿದು, ಭಗ್ನಮಾಡಿ ನಿರ್ತಥಕವನ್ನಾಗಿ ಮಾಡುವುದು

उदाहरणे : ಜಾಸ್ತಿ ಮಾತಾಡಿದರೆ ನಾನು ನಿನ್ನ ತಲೆಯನ್ನು ತುಂಡರಿಸುತ್ತೀನಿ.

समानार्थी : ಒಡಿ, ತುಂಡರಿಸು, ನಾಶಮಾಡು, ಹರಿ


इतर भाषांमध्ये अनुवाद :

किसी वस्तु का कोई अंग खंडित, भग्न या बेकाम करना।

लाठी से मार-मारकर ग्वाले ने गाय की टाँग तोड़ दी।
ज्यादा इधर-उधर करोगे तो हम तुम्हारा सर फोड़ देंगे।
टोरना, तोड़ देना, तोड़ना, तोरना, फोड़ देना, फोड़ना, भंग करना, भंजित करना, भग्न करना

अर्थ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಹೊಡೆದು ಹೋಗುವ ಪ್ರಕ್ರಿಯೆ

उदाहरणे : ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಅವನ ಮನೆ ಮುರಿದು ಬಿದ್ದಿತು.

समानार्थी : ಮುರಿದು ಬೀಳು, ಮುರಿದು-ಬೀಳು, ಹೊಡೆ, ಹೊಡೆದು ಬಿಡು, ಹೊಡೆದು ಬೀಳು, ಹೊಡೆದು ಹೋಗು


इतर भाषांमध्ये अनुवाद :

संयुक्त या मेल-मिलाप की दशा में न रहना।

बहू के आते ही उनका घर फूट गया।
फूटना

भर जाने के कारण आवरण फाड़कर निकलना।

फोड़ा फूट चुका है, अब यह जल्दी भर जाएगा।
फूटना

Appear suddenly.

Spring popped up everywhere in the valley.
burst out, pop out

अर्थ : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ

उदाहरणे : ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು

समानार्थी : ಮುರಿದು ಹೋಗು, ಹರಿ, ಹರಿದು ಹೋಗು


इतर भाषांमध्ये अनुवाद :

किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।

उसका झोला फट गया और सारा समान रास्ते में बिखर गया।
फटना

अर्थ : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು

उदाहरणे : ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.

समानार्थी : ಒಡೆ, ಚೂರು ಮಾಡು, ತುಂಡರಿಸು, ತುಂಡು ಮಾಡು, ತುಂಡು ಹಾಕು, ಭಾಗ ಮಾಡು, ಹೋಳು ಮಾಡು


इतर भाषांमध्ये अनुवाद :

आघात या झटके से किसी पदार्थ के खंड या टुकड़े करना।

इस गन्ने के छोटे-छोटे टुकड़े कर दो।
टुकड़े करना, टोरना, तोड़ना, तोरना

Break a piece from a whole.

Break a branch from a tree.
break, break off, snap off

अर्थ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಒಡೆದು ಹೋಗುವ ಪ್ರಕ್ರಿಯೆ

उदाहरणे : ನನ್ನ ಗೋಲಕ ಒಡೆದು ಹೋಯಿತು.

समानार्थी : ಒಡೆ, ಒಡೆದು ಬಿಡು, ಒಡೆದು ಬೀಳು, ಒಡೆದು ಹೋಗು, ಮುರಿದು ಬಿಳು, ಮುರಿದು ಬೀಳು


इतर भाषांमध्ये अनुवाद :

ऐसी वस्तुओं का फटना जिनके ऊपर छिलका या आवरण हो और भीतरी भाग पोला या मुलायम वस्तु से भरा हो।

यह ढोलक फूट गई है।
सेमर का फल सूखते ही फटता है।
फटना, फूटना

Burst outward, usually with noise.

The champagne bottle exploded.
burst, explode

अर्थ : ಮುಗಿಸು ಬಿಡು ಅಥವಾ ಇರಲು ಬಿಡದೆ ಇರುವ ಪ್ರಕ್ರಿಯೆ

उदाहरणे : ಅವನು ರಾಮನಿಂದ ತನ್ನ ಸಂಬಂಧವನ್ನು ಮುರಿದುಕೊಂಡ.

समानार्थी : ಸಮಾಪ್ತಿ ಮಾಡು


इतर भाषांमध्ये अनुवाद :

खत्म करना या न रहने देना।

उसने राम से अपने रिश्ते तोड़ लिए।
उसने संधि तोड़ दी।
खत्म करना, टोरना, तोड़ना, तोरना, समाप्त करना

Terminate.

She interrupted her pregnancy.
Break a lucky streak.
Break the cycle of poverty.
break, interrupt

अर्थ : ರೂಪಾಯಿ, ನೋಟು ಇತ್ಯಾದಿಗಳನ್ನು ಸಣ್ಣ ನಾಣ್ಯ ರೂಗಾಗಲಿ ಪರಿವರ್ತಿಸುವ ಪ್ರಕ್ರಿಯೆ

उदाहरणे : ಆಟೋ ಚಾಲಕನಿಗೆ ಹಣ ನೀಡಲು ಅವನು ಐನೂರರ ನೋಟನ್ನು ಮುರಿಸಿದ.

समानार्थी : ಚಿಲ್ಲರೆ ಮಾಡಿಸು, ಚಿಲ್ಲರೆ-ಮಾಡಿಸು


इतर भाषांमध्ये अनुवाद :

रुपए, नोट आदि को छोटे सिक्कों या रुपयों में परिणत करना।

रिक्शावाले को पैसे देने के लिए उसने पाँच सौ का नोट भुनाया।
टोरना, तोड़ना, तोरना, भुनाना

अर्थ : ಯಾವುದೋ ಒಂದು ಭಿನ್ನವಾಗುವ ಅಥವಾ ಭೇರೆಯಾಗುವ ಪ್ರಕ್ರಿಯೆ

उदाहरणे : ಮಗುವಿನ ಒಂದು ಹಲ್ಲು ಮುರಿದು ಹೋಯಿತು.

समानार्थी : ಮುರಿದು ಹೋಗು


इतर भाषांमध्ये अनुवाद :

किसी चीज के अंग,अंश या अवयव का अपने मूल से पृथक या अलग होना।

मुन्ने का एक दाँत टूट गया।
टूटना

Become separated into pieces or fragments.

The figurine broke.
The freshly baked loaf fell apart.
break, come apart, fall apart, separate, split up

अर्थ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

उदाहरणे : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

समानार्थी : ಒಡೆ, ಒಡೆದು ಹಾಕು, ತುಂಡರಿಸು, ಮುರಿದು ಹಾಕು, ಸೀಳು


इतर भाषांमध्ये अनुवाद :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना

अर्थ : ಅಸ್ತಿತ್ವದಲ್ಲಿ ಇಲ್ಲದಿರುವ ಅಥವಾ ಮುರಿದು ಹೋಗಿರುವ ಪ್ರಕ್ರಿಯೆ

उदाहरणे : ಹಳ್ಳಿಯಲ್ಲಿ ಹಳೆ ಶಾಲೆಯ ಕಟ್ಟಡ ಮುರಿದು ಬಿದ್ದಿದೆ.


इतर भाषांमध्ये अनुवाद :

किसी चलते हुए कार्य या व्यवहार का इस प्रकार अंत या समाप्त हो जाना कि उसकी सब क्रियाएँ बिलकुल बन्द हो जायँ।

गाँव का पुराना स्कूल बंद हो गया है।
अंत होना, खतम होना, खत्म होना, ख़तम होना, ख़त्म होना, टूटना, न रहना, बंद होना, समाप्त होना

Destroy completely.

The wrecking ball demolished the building.
demolish, pulverise, pulverize

अर्थ : ಇಸ್ಪೀಟಿನ ಆಟದಲ್ಲಿ ತುರುಫಿನ ರಂಗನ್ನು ನಿರ್ಧರಿಸಲು ಮೇಲ್ಮೊಗ ಮಾಡಿದ ಎಲೆ ಹಾಕಿ ಆಡುವ ಪ್ರಕ್ರಿಯೆ

उदाहरणे : ರಾಮೂ ತುರುಪ ಎಲೆ ಹಾಕಿ ಎಕ್ಕವನ್ನು ಮುರಿದ.


इतर भाषांमध्ये अनुवाद :

ताश के खेल में तुरुप के किसी पत्ते द्वारा किसी दूसरे पत्ते को प्रभावहीन करना।

रामू ने तुरुप के पंजे से मेरे एक्के को काटा।
काटना

अर्थ : ಯಾವುದಾದರು ವಸ್ತು ಒಡೆದು ಹೋಗು

उदाहरणे : ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.

समानार्थी : ಒಡೆ, ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿಸು


इतर भाषांमध्ये अनुवाद :

किसी वस्तु के टुकड़े होना।

काँच की कटोरी हाथ से छूटते ही टूट गई।
खंडित होना, टूटना, फूटना, भंग होना, भग्न होना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

अर्थ : ಹಿಂಡು ಹಿಂಡಾಗಿ ಬರುವ ಪ್ರಕ್ರಿಯೆ

उदाहरणे : ಜೇನು ಗೂಡು ಮುರಿದ ಕಾರಣ ಅವು ಜನರನ್ನು ಕಚ್ಚತೊಡಗಿತು.


इतर भाषांमध्ये अनुवाद :

एक बारगी बहुत सा आना।

मधुमक्खियाँ टूट पड़ीं और लोगों को काटने लगीं।
सिनेमाघर के बाहर भीड़ उमड़ रही है।
उमड़ना, उमड़ाना, उलटना, टूट पड़ना

Move in large numbers.

People were pouring out of the theater.
Beggars pullulated in the plaza.
pour, pullulate, stream, swarm, teem

अर्थ : ಅಂಟಿಕೊಂಡಿರುವ ಅಥವಾ ಮೇಲಿನ ಭಾಗವನ್ನು ಬೇರೆ ಮಾಡುವುದು

उदाहरणे : ಕಟುಕನು ಕುರಿಯ ಚರ್ಮವನ್ನು ತೆಗೆಯುತ್ತಿದ್ದಾನೆ.

समानार्थी : ಕಳಚು, ಕಳೆದಿಡು, ತೆಗೆದಿಡು


इतर भाषांमध्ये अनुवाद :

लिपटी हुई या ऊपरी वस्तु को अलग करना।

कसाई बकरे की खाल उतार रहा है।
उकालना, उकेलना, उचाटना, उचाड़ना, उचारना, उचालना, उचेड़ना, उचेलना, उछाँटना, उतारना, उधेड़ना

Peel off the outer layer of something.

peel off

अर्थ : ರೂಪಾಯಿ, ಪೈಸೆ ಮೊದಲಾದವುಗಳನ್ನು ಮುರಿಯುವುದು ಅಥವಾ ಚಿಲ್ಲರೆ ಮಾಡಿಸುವ ಪ್ರಕ್ರಿಯೆ

उदाहरणे : ಹಣ್ಣು ಮಾರುವವನ ಹತ್ತಿರ ನೂರು ರೂಪಾಯಿಗೆ ಚಿಲ್ಲರೆ ಮಾಡಿಸಲು ಆಗಲಿಲ್ಲ.

समानार्थी : ಚಿಲ್ಲರೆ ಮಾಡಿಸು


इतर भाषांमध्ये अनुवाद :

रुपये पैसे आदि का भंजना।

फलवाले के पास पाँच सौ का नोट नहीं टूटा।
टूटना

अर्थ : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

उदाहरणे : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

समानार्थी : ಒಡೆ, ತುಂಡಾಗು, ದುರ್ಬಲವಾಗು

अर्थ : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು

उदाहरणे : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.

समानार्थी : ಒಡಿ, ಒಡೆ, ಕೀಳು, ಕೊಯ್ಯು


इतर भाषांमध्ये अनुवाद :

किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।

पवन बगीचे में आम तोड़ रहा है।
टोरना, तोड़ना, तोरना

Break a small piece off from.

Chip the glass.
Chip a tooth.
break off, chip, cut off, knap

अर्थ : ಬಂಧುತ್ವ ಅಥವಾ ಸಂಬಂಧ ಮೊದಲಾದವುಗಳು ಮುರಿದು ಹೋಗುವ ಪ್ರಕ್ರಿಯೆ

उदाहरणे : ಸಲ್ಮಾಳ ಮದುವೆ ಮುರಿದು ಬಿತ್ತು.


इतर भाषांमध्ये अनुवाद :

रिश्ता या संबंध आदि का टूट जाना।

सलमा की शादी टूट गई।
टूटना

Come to an end.

Their marriage dissolved.
The tobacco monopoly broke up.
break up, dissolve

चौपाल