पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಚ್ಚು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಚ್ಚು   ನಾಮಪದ

अर्थ : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ

उदाहरणे : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.

समानार्थी : ಅಡಗಿಸು, ಗುಪ್ತವಾಗಿಡು, ತೆರೆ, ಮರೆಮಾಡು, ಮುಸುಕು


इतर भाषांमध्ये अनुवाद :

ढकने या छिपाने की क्रिया।

सहज स्वभाव का आच्छादन इतना सहज भी नहीं होता है।
अपदेश, अवगुंठन, अवगुण्ठन, अवच्छद, आच्छादन, आवेष्टन, छिपाना, ढकना, तोपना

The act of concealing the existence of something by obstructing the view of it.

The cover concealed their guns from enemy aircraft.
cover, covering, masking, screening

ಮುಚ್ಚು   ಕ್ರಿಯಾಪದ

अर्थ : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು

उदाहरणे : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.

समानार्थी : ಅಡಗಿಸು, ಅವಿಸಿಡು, ಅವಿಸು, ಗುಪ್ತವಾಗಿಡು, ಬಚ್ಚಿಡು, ಮರೆಮಾಡು


इतर भाषांमध्ये अनुवाद :

आँख से ओझल करना या दूसरों की दृष्टि से बचाना।

मैंने रानी की किताब छिपा दी।
गायब करना, छिपाना, छुपाना, लुकाना

Prevent from being seen or discovered.

Hide the money.
conceal, hide

अर्थ : ಇಂತಹ ಸ್ಥಿತಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದು

उदाहरणे : ಗಲಾಟೆಯ ಕಾರಣದಿಂದಾಗಿ ಈ ಸಂಸ್ಥೆಯನ್ನು ಮುಚ್ಚಲಾಗಿದೆ.


इतर भाषांमध्ये अनुवाद :

ऐसी स्थिति में कराना कि जारी न रहे।

घोटाले के कारण इस संस्था को बंद करा दिया गया है।
बंद कराना, बन्द कराना

Cease to operate or cause to cease operating.

The owners decided to move and to close the factory.
My business closes every night at 8 P.M..
Close up the shop.
close, close down, close up, fold, shut down

अर्थ : ಬಾಗಿಲನ್ನು ಮುಚ್ಚುವ ಪ್ರಕ್ರಿಯೆ

उदाहरणे : ಅವರು ಒಳಗೆ ಹೋಗುತ್ತಿದ್ದಾಗೆಯೇ ಬಾಗಿಲನ್ನು ಮುಚ್ಚಿದರು.

समानार्थी : ಹಚ್ಚು


इतर भाषांमध्ये अनुवाद :

दरवाज़ा आदि बंद करना।

उसने भीतर जाते हुए दरवाज़ा उढ़का दिया।
उठँगाना, उठंगाना, उढ़काना, उढ़ुकाना, भिड़ाना, भीड़ना

अर्थ : ಯಾವುದಾದರು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗುವುದಕ್ಕೆ ಆಗದಂತೆ ಮಾಡುವಂತಹ ಕ್ರಿಯೆ

उदाहरणे : ಪೊಲೀಸರು ಈ ರಸ್ತೆಯನ್ನು ಮುಚ್ಚಿದ್ದಾರೆ.

समानार्थी : ತಡೆಗಟ್ಟು


इतर भाषांमध्ये अनुवाद :

ऐसी स्थिति में कराना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

पुलिस ने यह रास्ता बंद करा दिया है।
बंद कराना, बन्द कराना, ब्लाक करा देना, ब्लाक कराना, ब्लॉक करा देना, ब्लॉक कराना

Render unsuitable for passage.

Block the way.
Barricade the streets.
Stop the busy road.
bar, barricade, block, block off, block up, blockade, stop

अर्थ : ಅಡ್ಡಿ ಅಥವಾ ಅಡಚಣೆಯನ್ನು ಮಾಡು

उदाहरणे : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

समानार्थी : ಅಡಚಣೆ ಮಾಡು, ಅಡ್ಡಿ ಮಾಡು, ತಡೆ, ನಿಲ್ಲಿಸು


इतर भाषांमध्ये अनुवाद :

Stop from happening or developing.

Block his election.
Halt the process.
block, halt, kibosh, stop

अर्थ : ಯಾವುದೇ ವಿಷವನ್ನು ಬೆಳೆಯುವುದಕ್ಕೆ ಬಿಡದಿರುವ ಕ್ರಿಯೆ

उदाहरणे : ಕೊಲೆಯ ವಿಷಯವನ್ನು ನ್ಯಾಯಾಲಕ್ಕೆ ಹೋಗುವ ಮುನ್ನವೇ ಅದನ್ನು ಮುಚ್ಚಿಟ್ಟರು.


इतर भाषांमध्ये अनुवाद :

किसी बात को बढ़ने न देना।

ख़ून के मामले को अदालत में जाने से पहले ही दबाया गया।
दबाना

Suppress or crush completely.

Squelch any sign of dissent.
Quench a rebellion.
quell, quench, squelch

अर्थ : ಇನ್ನೊಬ್ಬರ ಶರೀರ ಅಥವಾ ಶರೀರದ ಭಾಗವನ್ನು ವಸ್ತ್ರದಿಂದ ಮುಚ್ಚುವುದು

उदाहरणे : ತಂದೆಯ ಮಲಗಿರುವ ಮಗುವಿಗೆ ಶಾಲನ್ನು ಹೊದಿಸಿದರು.

समानार्थी : ಹೊದಿಸು


इतर भाषांमध्ये अनुवाद :

दूसरे के शरीर या शरीर के किसी भाग को वस्त्र आदि से ढाँपना।

पिता ने सोते हुए बच्चे को शाल ओढ़ाया।
उढ़ाना, ओढ़ाना

अर्थ : ಜಾರಿಯಲ್ಲಿ ಇಲ್ಲದ ಹಾಗೆ ಮಾಡುವ ಪ್ರಕ್ರಿಯೆ

उदाहरणे : ಅವನು ತನ್ನ ಅಂಗಡಿಯನ್ನು ಮುಚ್ಚಿ ಬಿಟ್ಟನು.


इतर भाषांमध्ये अनुवाद :

जारी न रखना।

उसने अपनी दुकान बंद कर दी।
बंद करना, बन्द करना

Cease to operate or cause to cease operating.

The owners decided to move and to close the factory.
My business closes every night at 8 P.M..
Close up the shop.
close, close down, close up, fold, shut down

अर्थ : ದ್ವಾರ,ಬಾಯಿ ಇತ್ಯಾದಿಗಳಿಗೆ ಏನನ್ನಾದರು ಅಡ್ಡವಿಟ್ಟು ಅದನ್ನು ಮುಚ್ಚುವ ಪ್ರಕ್ರಿಯೆ

उदाहरणे : ಅವನು ಇಲಿಯ ಬಿಲವನ್ನು ಮುಚ್ಚುತ್ತಿದ್ದ.

समानार्थी : ಬಂದು ಮಾಡು


इतर भाषांमध्ये अनुवाद :

द्वार, मुँह आदि पर कुछ रखकर उसे बन्द करना।

वह चूहे का बिल मूँद रहा है।
बंद करना, बन्द करना, मूँदना, मूंदना

अर्थ : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ

उदाहरणे : ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.

समानार्थी : ಅಡಗಿಸು, ಮುಚ್ಚಿಡು


इतर भाषांमध्ये अनुवाद :

इस प्रकार ऊपर डालना या फैलाना जिससे कोई वस्तु छिप जाय।

माँ खाद्य पदार्थों को ढँक रही है।
झाँपना, ढँकना, ढकना, ढपना, ढाँकना, ढाँपना, ढाकना, तोपना

Provide with a covering or cause to be covered.

Cover her face with a handkerchief.
Cover the child with a blanket.
Cover the grave with flowers.
cover

अर्थ : ವಾದ್ಯದ ಬಾಯಿಗೆ ಚರ್ಮ ಮುಂತಾದವುಗಳನ್ನು ಮುಚ್ಚುವ ಪ್ರಕ್ರಿಯೆ

उदाहरणे : ತಮಟೆಗೆ ಚರ್ಮವನ್ನು ಹೊದ್ದಿಸಲಾಗಿದೆ ನೀವು ಅದನ್ನು ತೆಗೆದುಕೊಂಡು ಹೋಗಬಹುದು.

समानार्थी : ಹೊದ್ದಿಸು


इतर भाषांमध्ये अनुवाद :

बाजे के मुँह पर चमड़ा आदि लगना।

ढोलक पर चमड़ा चढ़ गया है आप उसे लेते जाइए।
चढ़ना, मढ़ना

अर्थ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು

उदाहरणे : ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.

समानार्थी : ಒತ್ತು, ಹಿಸುಕು, ಹೂಳು


इतर भाषांमध्ये अनुवाद :

ऊपर से इस प्रकार भार रखना, जिससे कोई चीज़ नीचे की ओर धँसे या इधर-उधर हट न सके।

पनीर का थक्का बनाने के लिए उसे कपड़े में बाँधकर बट्टे के नीचे दबाया है।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

अर्थ : ಹೊಂಡ ಹಳ್ಳ ಮುಂತಾದವುಗಳನ್ನು ಭರ್ತಿ ಮಾಡಿ ಸಮನಾಗಿ ಮಾಡುವ ಪ್ರಕ್ರಿಯೆ

उदाहरणे : ನಾನೆ ಈ ಗುಂಡಿಯನ್ನು ಮುಚ್ಚಬೇಕಾಗಿ ಬರುತ್ತದೆಂದು ಅನ್ನಿಸುತ್ತಿದೆ.


इतर भाषांमध्ये अनुवाद :

गड्ढे आदि को भरवाकर चौरस कराना।

लगता है यह गड्ढा मुझे ही पटवाना पड़ेगा।
पटवाना, पटाना

अर्थ : ನೆರಳಿಗಾಗಿ ಯಾವುದಾದರು ಸ್ಥಾನದ ಮೇಲ್ಬಾಗದಲ್ಲಿ ಯಾವುದಾದರು ವಸ್ತ್ರವನ್ನು ಹೊದಿಸುವ ಅಥವಾ ಹಾಸುವ ಕ್ರಿಯೆ

उदाहरणे : ಅವರು ವಿವಾಹಕ್ಕಾಗಿ ಚಪ್ಪರ ಅಥವಾ ಪೆಂಡಾಲನ್ನು ಹಾಸುತ್ತಿದ್ದಾರೆ.

समानार्थी : ಹರವು, ಹಾಸು, ಹೊದಿಸು


इतर भाषांमध्ये अनुवाद :

छाया करने के लिए किसी स्थान से कुछ ऊपर कोई वस्त्र तानना या फैलाना।

वे विवाह पंडाल छा रहे हैं।
आच्छादित करना, छाना

अर्थ : (ಕಣ್ಣುಗಳು) ಮುಚ್ಚು

उदाहरणे : ಚಿಕ್ಕ ಮಕ್ಕಳು ಕಣ್ಣು ಮುಚ್ಚು ಆಡುವುದನ್ನು ನೋಡಿದರೆ ಆನಂದವಾಗುತ್ತದೆ.


इतर भाषांमध्ये अनुवाद :

(आँखें) मूँदना।

छोटा बच्चा खाट पर बैठे-बैटे आँखें मीच रहा है।
मीचना

Briefly shut the eyes.

The TV announcer never seems to blink.
blink, nictate, nictitate, wink

अर्थ : ಹೊದಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरणे : ರೋಗಿಗೆ ಹೊದಿಕೆಯನ್ನು ಹೊದಿಸುವಂತೆ ವೈದ್ಯರು ದಾದಿಗೆ ಹೇಳಿದರು.

समानार्थी : ಹೊದಿಸು


इतर भाषांमध्ये अनुवाद :

ओढ़ाने का काम किसी और से कराना।

डाक्टर ने नर्स से रोगी को ओढ़ना ओढ़वाया।
ओढ़वाना

अर्थ : ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ

उदाहरणे : ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.

समानार्थी : ಬಂದು ಮಾಡು, ಹಾಕು


इतर भाषांमध्ये अनुवाद :

ऐसी स्थिति में करना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

छात्रावास का मुख्य द्वार आठ बजे ही बंद किया जाता है।
बंद करना, बन्द करना, ब्लाक कर देना, ब्लाक करना, ब्लॉक कर देना, ब्लॉक करना, लगा देना, लगाना

अर्थ : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ

उदाहरणे : ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.

समानार्थी : ಮರೆಯಾಗು, ಮಾಯವಾಗು, ಮುಚ್ಚಿಟುಕೊ


इतर भाषांमध्ये अनुवाद :

आँखों से ओझल होना।

सूर्य बादल में छिप गया।
ग़ायब होना, गायब होना, छिपना, छुपना, लुकाना

अर्थ : ನೆರಳಿಗಾಗಿ ಯಾವುದಾದರು ಗುಡಿಸಲು ಅಥವಾ ಸ್ಥಾನದ ಮೇಲೆ ಚಪ್ಪರವನ್ನು ಹೊದಿಸುವ ಕ್ರಿಯೆ

उदाहरणे : ರೈತನು ತನ್ನ ಗುಡಿಸಲಿಗೆ ಚಪ್ಪರವನ್ನು ಹೊದಿಸುತ್ತಿದ್ದಾನೆ.

समानार्थी : ಹರವು, ಹಾಸು, ಹೊದಿಸು


इतर भाषांमध्ये अनुवाद :

छाया के लिए किसी स्थान पर कोई आवरण डालकर या कोई रचना खड़ी कर उसे ढकना।

किसान अपनी झोपड़ी का छाजन छा रहा है।
आच्छादित करना, छाना

चौपाल