पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಗಿಸು   ಕ್ರಿಯಾಪದ

अर्थ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು

उदाहरणे : ಮೊದಲು ಈ ಕೆಲಸವನ್ನು ಮುಗಿಸು.

समानार्थी : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು


इतर भाषांमध्ये अनुवाद :

किसी काम या वस्तु आदि का अंत करना।

पहले यह काम खत्म करो।
उसने एक घंटे में दस किलोमीटर की दूरी तय की।
अमरीका ने वीसा का विवाद दूर किया।
किनारे लगाना, खतम करना, खत्म करना, ठिकाने लगाना, तय करना, तै करना, दूर करना, पचाना, पूरा करना, पूर्ण करना, समाप्त करना, हटाना

Bring to an end or halt.

She ended their friendship when she found out that he had once been convicted of a crime.
The attack on Poland terminated the relatively peaceful period after WW I.
end, terminate

अर्थ : ಯಾವುದೋ ಒಂದರ ಬಗ್ಗೆ ನಿರ್ಣಯ ಅಥವಾ ತೀರ್ಮಾನ ಮಾಡುವ ಪ್ರಕ್ರಿಯೆ

उदाहरणे : ಸರ್ಕಾರದ ವ್ಯವಹಾರಗಳು ತುಂಬಾ ಕಷ್ಟದಿಂದ ಮಾಡಿ ಮುಗಿಸುತ್ತಾರೆ.


इतर भाषांमध्ये अनुवाद :

निर्णित या तय होना।

सरकारी मामले बड़ी मुश्किल से निपटते हैं।
निपटना, निबटना

Reach a conclusion after a discussion or deliberation.

conclude, resolve

अर्थ : ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು

उदाहरणे : ಅಜ್ಜನು ಜಗಳನ್ನು ಮುಗಿಸಿದರು.

समानार्थी : ಪೂರ್ಣಗೊಳಿಸು, ಪೂರ್ಣಮಾಡು


इतर भाषांमध्ये अनुवाद :

किसी बात आदि को तय करना या उसका निर्णय करना।

दादाजी झगड़ा निपटा रहे हैं।
निपटाना, निपटारा करना, निबटाना, फरियाना, समाधान करना, सुलझाना

अर्थ : ಒಳಗಿನ ವಸ್ತುವನ್ನು ಅಲ್ಲಾಡಿಸಿ ಹೊರಗೆ ತೆಗೆದು ಖಾಲಿಮಾಡುವ ಪ್ರಕ್ರಿಯೆ

उदाहरणे : ಮಗು ಚಾಕಲೆಟನ ಡಬ್ಬವನ್ನು ಖಾಲಿಮಾಡುತ್ತಿದೆ.

समानार्थी : ಖಾಲಿಮಾಡು, ಬರಿದುಮಾಡು


इतर भाषांमध्ये अनुवाद :

अंदर की चीज हिला-डुलाकर बाहर निकालना।

बच्चा चॉकलेट का डिब्बा खँगाल रहा है।
खँगारना, खँगालना, खँघारना, खंगारना, खंगालना, खंघारना

अर्थ : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ

उदाहरणे : ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ

समानार्थी : ಪೂರೈಸು, ಮುಕ್ತಾಯಗೊಳಿಸು, ಸಮಾಪ್ತಿಮಾಡು


इतर भाषांमध्ये अनुवाद :

किसी कार्य आदि का पूर्ण होना।

लड़की की शादी अच्छे से निपट गई।
अंत होना, खतम होना, खत्म होना, ख़तम होना, ख़त्म होना, निपटना, निबटना, भुगतना, समाप्त होना

Come to a close.

The concert closed with a nocturne by Chopin.
close, conclude

अर्थ : ಯಾವುದೋ ಒಂದು ಪದ್ಧತಿಯನ್ನು ಮುಗಿಸು ಅಥವಾ ಇಲ್ಲದಂತೆ ಮಾಡಲು ಉತ್ತೇಜಿಸುವ ಪ್ರಕ್ರಿಯೆ

उदाहरणे : ಸ್ವಾಮೀಜಿ ಅವರ ಸಿಹಿ ನೀಡುವ ಮೂಲಕ ಎಲ್ಲಾರು ಉಪವಾಸವನ್ನು ಮುಗಿಸಿದರು.


इतर भाषांमध्ये अनुवाद :

खतम करवाना या ना रहने देने में प्रवृत्त करना।

स्वामीजी ने सबका अनशन तुड़वाया।
टोरवाना, तुड़वाना, तुड़ाना, तोड़वाना, तोरवाना

Cause to work.

He is working his servants hard.
put to work, work

अर्थ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ

उदाहरणे : ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.

समानार्थी : ಅಂತ್ಯಗೊಳಿಸು, ನಿಲ್ಲಿಸು, ಸಮಾಪ್ತಿಗೊಳಿಸು


इतर भाषांमध्ये अनुवाद :

प्रथा आदि का अंत करना।

हमें हमारे समाज से दहेज प्रथा उठाना है।
उठाना, दूर करना, बंद करना, समाप्त करना, हटाना

Put an end to.

Lift a ban.
Raise a siege.
lift, raise

अर्थ : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ

उदाहरणे : ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.

समानार्थी : ಕೊನೆಗೊಳ್ಳು


इतर भाषांमध्ये अनुवाद :

उपवास आदि की समाप्ति पर किसी खाद्यवस्तु को मुँह में डालना।

दादाजी एकादशी का व्रत तुलसी के पत्ते से खोलते हैं।
उसने अपना अनशन तोड़ दिया।
खोलना, टोरना, तोड़ना, तोरना

अर्थ : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು

उदाहरणे : ಏನು ನೀವು ಊಟವನ್ನು ತಿಂದು ಮುಗಿಸಿದಿರಾ.

समानार्थी : ತೀರಿಸು, ಪೂರೈಸು, ಸಮಾಪ್ತಿಗೊಳಿಸು


इतर भाषांमध्ये अनुवाद :

किसी कार्य का बाक़ी न रहना।

क्या आप खाना खा चुके।
चुकना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish

चौपाल