पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಗಿದು ಹೋಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಗಿದು ಹೋಗು   ಕ್ರಿಯಾಪದ

अर्थ : ಯಾವುದೋ ಒಂದನ್ನು ಕೊನೆಗೊಳಿಸುವ ಪ್ರಕ್ರಿಯೆ

उदाहरणे : ಈ ಸಂಸ್ಥೆಯಲ್ಲಿ ನಿಮ್ಮ ಸದ್ಯಸತ್ವದ ಕಾಲಾವಧಿ ಸಮಾಪ್ತಿಯಾಗಿದೆ.

समानार्थी : ಸಮಾಪ್ತಿಯಾಗು


इतर भाषांमध्ये अनुवाद :

* निकल जाने देना।

इस संस्था से आपकी सदस्यता समाप्त हुई।
खतम होना, खत्म होना, ख़तम होना, ख़त्म होना, समाप्त होना

Let slip.

He lapsed his membership.
lapse

अर्थ : ಅವನತಿ ಅಥವಾ ಕೊನೆ ಅಥವಾ ಅಂತ್ಯ ಅಥವಾ ಸಮಾಪ್ತಿಯ ಹಂತಕ್ಕೆ ತಲುಪುತ್ತಿರುವ ಪ್ರಕ್ರಿಯೆ

उदाहरणे : ರಾಜ ಸಾಹೇಬರ ಯೌವನ ಮುಗಿದು ಹೋದರೂ ಅವರ ರಸಿಕತೆ ಇನ್ನು ಹೋಗಿಲ್ಲ.


इतर भाषांमध्ये अनुवाद :

अवनति या ह्रास अथवा अंत या समाप्ति की ओर बढ़ना।

राज साहब की जवानी ढल गई पर रसिकता नहीं गई।
ढलना

अर्थ : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ

उदाहरणे : ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.

समानार्थी : ಬಿಡು, ಮುಗಿ


इतर भाषांमध्ये अनुवाद :

किसी संस्था, स्कूल आदि के नियमित कार्यकाल की समाप्ति होना।

हमारा विद्यालय चार बजे छूटता है।
छुटना, छूटना

अर्थ : ಋಣ ಅಥವಾ ಸಾಲವನ್ನು ತೀರಿಸುವ ಪ್ರಕ್ರಿಯೆ

उदाहरणे : ನಾನು ಬ್ಯಾಂಕ್ ಸಾಲದಿಂದ ಋಣಮುಕ್ತನಾಗಿದ್ದೇನೆ.

समानार्थी : ಋಣಮುಕ್ತನಾಗು, ಚುಕ್ತ ಆಗು, ಚುಕ್ತ-ಆಗು, ಚುಕ್ತವಾಗು, ತೀರಿ ಹೋಗು, ತೀರು


इतर भाषांमध्ये अनुवाद :

ऋण या देन का चुकता हो जाना या पाई-पाई अदा हो जाना।

मेरा बैंक का कर्ज पट गया।
चुकना, पटना, भुगतना

Pay back.

Please refund me my money.
give back, refund, repay, return

अर्थ : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ

उदाहरणे : ಸೀಸದ ನೀರು ಮುಗಿದು ಹೋಯಿತು.

समानार्थी : ಮುಗಿದು-ಹೋಗು, ಸಮಾಪ್ತಿಯಾಗು


इतर भाषांमध्ये अनुवाद :

किसी वस्तु के उपयोग से उसका न रहना।

बोतल का पानी खतम हो गया है।
खतम होना, खत्म होना, ख़तम होना, ख़त्म होना, समाप्त होना

अर्थ : ವರ್ಷ, ಮಾಸ ಮುಂತಾದವುಗಳು ಅಂತ್ಯಕ್ಕೆ ಬರುವ ಪ್ರಕ್ರಿಯೆ

उदाहरणे : ಈಗ ಕೃಷ್ಣ ಪಕ್ಷ ಮುಗಿದು ಹೋಗಿದೆ.


इतर भाषांमध्ये अनुवाद :

वर्ष, मास आदि का अंत की ओर होना या आना।

अब कृष्ण पक्ष उतर रहा है।
उतरना

अर्थ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು

उदाहरणे : ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.

समानार्थी : ಪೂರ್ಣವಾಗು, ಪೂರ್ತಿಯಾಗು, ಮುಗಿ, ಸಮಾಪ್ತಿಯಾಗು


इतर भाषांमध्ये अनुवाद :

किसी काम या वस्तु आदि का अंत होना।

यह काम अगले महीने ख़त्म हो जाएगा।
खतम होना, खत्म होना, ख़तम होना, ख़त्म होना, तरना, पूरा होना, पूरी होना, फाइनल होना, सधना, समाप्त होना

अर्थ : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ

उदाहरणे : ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.

समानार्थी : ಮುಗಿ, ಸಮಾಪ್ತಿಯಾಗು


इतर भाषांमध्ये अनुवाद :

काम काज का बंद या खतम होना।

सभा उठ गई।
बाज़ार उठ गया।
उठना, खतम होना, खत्म होना, ख़तम होना, ख़त्म होना, समाप्त होना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish

चौपाल