पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಖಸ್ತುತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಖಸ್ತುತಿ   ನಾಮಪದ

अर्थ : ಕೋಪಗೊಂಡವರನ್ನು ಶಾಂತವಾಗಿಸುವ ಕ್ರಿಯೆ

उदाहरणे : ಮೊಹನ ತನ್ನ ಹೆಂಡತಿಯ ಮುಖಸ್ತುತಿ ಮಾಡಿದ ನಂತರವು ಯಾವುದೇ ಬದಲಾವಣೆ ಕಾಣಲಿಲ್ಲ.


इतर भाषांमध्ये अनुवाद :

रूठे हुए को मनाने की क्रिया।

मोहन की मनुहार का उसकी पत्नी पर कुछ असर नहीं हुआ।
खुशामद, मनावन, मनुहार

अर्थ : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

उदाहरणे : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

समानार्थी : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು, ಸ್ತುತಿ


इतर भाषांमध्ये अनुवाद :

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk

ಮುಖಸ್ತುತಿ   ಗುಣವಾಚಕ

अर्थ : ಸುಳ್ಳು ಹೊಗಲಿಕೆ ಮತ್ತು ಬೂಟಾಟಿಗೆಯಿಂದ ತುಂಬಿದ

उदाहरणे : ನಿನ್ನ ಮುಖಸ್ತುತಿಯ ಮಾತುಗಳು ನನಗೆ ಇಷ್ಟವಾಗುವುದಿಲ್ಲ.


इतर भाषांमध्ये अनुवाद :

चापलूसी भरा।

तुम्हारी चाटुकीय बातों में मैं नहीं आने वाली हूँ।
खुशामदी, चाटुकीय

Obsequiously complimentary.

They listened with flattering interest.
adulatory

चौपाल