अर्थ : ಯಾವುದೇ ಗುಂಪು ಅಥವಾ ಸಮುದಾಯದ ಮುಖ್ಯಸ್ಥ ಅಥವಾ ನಾಯಕ
उदाहरणे :
ಸೋನಿಯಾ ಗಾಂಧಿಯು ಕಾಂಗ್ರೇಸ್ ಪಕ್ಷದ ಮುಂದಾಳು.
इतर भाषांमध्ये अनुवाद :
अर्थ : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು
उदाहरणे :
ನಮ್ಮ ಮುಖಂಡ ತುಂಬಾ ಒಳ್ಳೆಯವರು.
इतर भाषांमध्ये अनुवाद :
A person who rules or guides or inspires others.
leaderअर्थ : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ
उदाहरणे :
ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.
समानार्थी : ನಾಯಕ, ಪ್ರಧಾನ ವ್ಯಕ್ತಿ, ಮುಂದಾಳು
इतर भाषांमध्ये अनुवाद :