पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಕ್ತಾಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಕ್ತಾಯ   ನಾಮಪದ

अर्थ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

उदाहरणे : ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

समानार्थी : ಅಂತ್ಯ, ಇತಿ, ಸಮಾಪ್ತಿ, ಸಮಾರೋಪ


इतर भाषांमध्ये अनुवाद :

किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।

संविधान के पाँव दलबंदी के दलदल में फँसे हैं।
दलबंदी, दलबन्दी

The act of ending something.

The termination of the agreement.
conclusion, ending, termination

अर्थ : ಯಾವುದೇ ಕೆಲಸವನ್ನು ಮುಗಿಸುವ ಕ್ರಿಯೆ

उदाहरणे : ನಮ್ಮ ಯೋಜನೆ ಕೊನೆಗೊಂಡಿತು.

समानार्थी : ಕೊನೆ, ಸಮಾಪ್ತಿ

अर्थ : ಯಾವುದೇ ಕಾರ್ಯದ ಕೊನೆಯ ಹಂತ

उदाहरणे : ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.

समानार्थी : ಕೊನೆಗೊಳ್ಳು, ಸಮಾಪ್ತಿ, ಸಮಾರೋಪ


इतर भाषांमध्ये अनुवाद :

किसी कार्य आदि की समाप्ति।

इस सम्मेलन के समापन समारोह में बड़े-बड़े विद्वान भाग ले रहे हैं।
समापन

A concluding action.

closing, completion, culmination, mop up, windup

ಮುಕ್ತಾಯ   ಗುಣವಾಚಕ

अर्थ : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ

उदाहरणे : ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.

समानार्थी : ಅಂತ್ಯ, ಪೂರ, ಪೂರ್ಣ, ಸಂಪೂರ್ಣ, ಸಮಾಪ್ತಿ


इतर भाषांमध्ये अनुवाद :

Having finished or arrived at completion.

Certain to make history before he's done.
It's a done deed.
After the treatment, the patient is through except for follow-up.
Almost through with his studies.
done, through, through with

अर्थ : ಯಾವುದು ಸಮಾಪ್ತಿಯಾಗುತ್ತದೆಯೋ

उदाहरणे : ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.

समानार्थी : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿ, ಸಮಾಪ್ತಿಯಾಗು, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ


इतर भाषांमध्ये अनुवाद :

समाप्त किए जाने योग्य।

आसानी से समाप्य कार्य को पहले कर लो।
समापनीय, समाप्य

चौपाल