पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಂದೂಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಂದೂಡು   ಕ್ರಿಯಾಪದ

अर्थ : ತಪ್ಪಿಸಿಕೊಳ್ಳುವುದಕ್ಕೆ ನೆವಹೇಳುವುದು ಅಥವಾ ಆ ಮಾತು ಈ ಮಾತು ಹೇಳಿ ತಪ್ಪಿಸಿಕೊಳ್ಳುವುದು

उदाहरणे : ಅವನು ನನ್ನ ದುಡ್ಡನ್ನು ನೀಡುವುದಕ್ಕೆ ನೆವಹೇಳುತ್ತಿದ್ದಾನೆ.

समानार्थी : ನೆಪಹೇಳು, ನೆವಹೇಳು


इतर भाषांमध्ये अनुवाद :

Avoid or try to avoid fulfilling, answering, or performing (duties, questions, or issues).

He dodged the issue.
She skirted the problem.
They tend to evade their responsibilities.
He evaded the questions skillfully.
circumvent, dodge, duck, elude, evade, fudge, hedge, parry, put off, sidestep, skirt

अर्थ : ಯಾವುದಾದರು ಕೆಲಸವನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವುದು ಅಥವಾ ಸ್ಥಗಿತಗೊಳಿಸುವುದು

उदाहरणे : ಅಧ್ಯಕ್ಷರು ಸಮಾವೇಶವನ್ನು ನಾಲ್ಕು ದಿನಗಳಿಗೆ ಮುಂದೂಡಿದರು.

समानार्थी : ಮುಂದೆ ಹಾಕು


इतर भाषांमध्ये अनुवाद :

किसी कार्य का समय आगे कर देना या स्थगित करना।

अध्यक्ष ने चार दिन के लिए बैठक को टाला।
टारना, टालना, मुलतवी करना, सस्पेंड करना, सस्पेन्ड करना, स्थगित करना

Hold back to a later time.

Let's postpone the exam.
defer, hold over, postpone, prorogue, put off, put over, remit, set back, shelve, table

चौपाल