पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಂಚೆ ತಿಳಿಸಿದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮುಂಚೆ ತಿಳಿಸಿದ   ಗುಣವಾಚಕ

अर्थ : ಯಾವುದೇ ಬರಹದಲ್ಲಿ ಮೊದಲು ಬಂದ ಅಂಶವನ್ನು ಮುಂದಿನ ಭಾಗದ ಬರಹದಲ್ಲಿ ಮತ್ತೆ ಹೇಳುವ ಇಲ್ಲವೇ ನೆನಪುತರುವ ಪ್ರಕ್ರಿಯೆಗೆ ಸಂಬಂಧಿಸಿದ

उदाहरणे : ಉಲ್ಲೇಖಿತ ಘಟನೆ ಇದುವರೆಗೂ ಅತೀ ಹೆಚ್ಚಿನ ಪ್ರತಿಸ್ಪಂದನೆಯನ್ನು ತಂದಿದೆ.

समानार्थी : ಉಲ್ಲೇಖಿತ, ಉಲ್ಲೇಖಿಸಿದ, ಉಲ್ಲೇಖಿಸಿದಂತ, ಉಲ್ಲೇಖಿಸಿದಂತಹ, ಪೂರ್ವೋಕ್ತ, ಮುಂಚೆ ತಿಳಿಸಿದಂತ, ಮುಂಚೆ ತಿಳಿಸಿದಂತಹ, ಮುಂಚೆ ಹೇಳಿದ, ಮುಂಚೆ ಹೇಳಿದಂತ, ಮುಂಚೆ ಹೇಳಿದಂತಹ, ಮೇಲೆ ತಿಳಿಸಿದ, ಮೇಲೆ ತಿಳಿಸಿದಂತ, ಮೇಲೆ ತಿಳಿಸಿದಂತಹ, ಮೇಲೆ ಹೇಳಿದ, ಮೇಲೆ ಹೇಳಿದಂತ, ಮೇಲೆ ಹೇಳಿದಂತಹ


इतर भाषांमध्ये अनुवाद :

जिसका उल्लेख ऊपर या पहले हो चुका हो।

उपर्युक्त दोहा रामचरित मानस से अवतरित है।
उपरिलिखित, उपरोक्त, उपर्युक्त, उल्लिखित, ऊपर लिखा, पूर्वोक्त

Mentioned or named earlier in the same text.

above-mentioned, above-named

चौपाल