पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮುಂಚಿತವಾದ ಪ್ರತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ಯಾವುದಾದರು ಕಾರ್ಯವನ್ನು ಪ್ರಾರಂಭಿಸುವ ಪೂರ್ವದಲ್ಲಿ ಈ ಕಾರ್ಯಕ್ಕೆ ಸಂಬಂಧಿಸಿದ ಜನರಿಗೆ ನೀಡುವಂತಹ ಕಾರ್ಯಕ್ರಮದ ರೂಪರೇಷೆಯ ಪ್ರತಿ

उदाहरणे : ಮುಂದಿನ ತಿಂಗಳು ನಡೆಯುವ ಸಮಾರಂಭದ ಮೊದಲ ಪ್ರತಿಯನ್ನು ಮಾನ್ಯ ಸಭಾಪತಿಗಳಿಗೆ ಕಳುಹಿಸಿಕೊಡಲಾಗಿದೆ.

समानार्थी : ಮುಂಗಡ ಪ್ರತಿ, ಮೊದಲ ಪ್ರತಿ


इतर भाषांमध्ये अनुवाद :

किसी कार्य को प्रारंभ करने से पूर्व उस कार्य से संबंधित लोगों को भेजी जानेवाली रूपरेखा की प्रति।

अगले महीने होनेवाली संगोष्ठी की अग्रिम प्रति माननीय सभापति को भेज दी गई है।
अग्रिम प्रति, अडवान्स कॉपी

चौपाल