अर्थ : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು
उदाहरणे :
ಬಂಗಾರವು ಶುದ್ಧವಾದ ದಾತು.
समानार्थी : ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದ, ಶುದ್ಧವಾದಂತ, ಶುದ್ಧವಾದಂತಹ
अर्थ : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
उदाहरणे :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
समानार्थी : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಶುದ್ಧವಾದ
इतर भाषांमध्ये अनुवाद :
Free of extraneous elements of any kind.
Pure air and water.