अर्थ : ಬೆರೆಕೆಯ ಲೋಹ ಅಥವಾ ಶ್ರೇಷ್ಠವಾದ ಲೋಹದೊಂದಿಗೆ ಕೀಳು ಲೋಹವನ್ನು ಬೆರೆಸುವಿಕೆ
उदाहरणे :
ಹಿತ್ತಾಳೆಯು ತಾಮ್ರ ಎರಡು ಭಾಗ ಸತು ಒಂದು ಭಾಗ ಬೆರೆತಿರುವ ಹಳದಿ ಬಣ್ಣದ ಮಿಶ್ರಲೋಹ.
समानार्थी : ಬೆರೆಕೆಲೋಹ, ಮಿಶ್ರ-ಲೋಹ, ಮಿಶ್ರಲೋಹ
इतर भाषांमध्ये अनुवाद :
वह धातु जिसमें एक या कई धातुओं का मिश्रण हो या एक या अधिक धातुओं के मिश्रण से बनी हुई धातु।
काँसा एक मिश्र धातु है।