पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಿರುಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಿರುಗು   ನಾಮಪದ

अर्थ : ರಾತ್ರಿಯ ಹೊತ್ತಲ್ಲಿ ಬೆಳಗುವ ಬೆಳಕು ಅಥವಾ ಮಿಂಚು

उदाहरणे : ರಾತ್ರಿ ನೀರಿನಲ್ಲಿ ಚಂದ್ರನ ಬಿಂಬದ ಹೊಳಪು ಕಣ್ಣು ಕೋರೈಸುತ್ತಿತ್ತು.

समानार्थी : ಪ್ರಕಾಶಮಾನ, ಹೊಳಪು


इतर भाषांमध्ये अनुवाद :

रत्न की चमक-दमक या दीप्ति।

हीरे की चमक आँखों को चौंधिया रही थी।
उद्दीप्ति, चमक, द्युति, रत्न आभा

The visual property of something that shines with reflected light.

luster, lustre, sheen, shininess

ಮಿರುಗು   ಕ್ರಿಯಾಪದ

अर्थ : ಯಾರೋ ಒಬ್ಬರ ಮುಂದೆ ಏಕಾಏಕಿ ಕೆಲವು ಕ್ಷಣಗಳ ವರೆಗೂ ಅಲ್ಲಿ ಉಪಸ್ಥಿತರಿದ್ದು ಮತ್ತು ಮರುಕ್ಷಣವೆ ಅಂತರ್ಧನನಾಗುವುದು ಅಥವಾ ಅಧೃಶ್ಯನಾಗುವುದು ಅವರ ಆಕಾರ, ಪ್ರಕಾರ, ರೂಪ-ಬಣ್ಣ ಇತ್ಯಾದಿ ಸರಿಯಾಗಿ ಮತ್ತು ಪೂರ್ಣವಾಗಿ ಕಾಣಿಸದ ಪ್ರಕ್ರಿಯೆ

उदाहरणे : ಈ ದಟ್ಟವಾದ ಕಾಡಿನಲ್ಲಿ ಒಮ್ಮೊಮ್ಮೆ ಕಾಡು ಪ್ರಾಣಿಗಳು ಮಿಂಚುತ್ತದೆ.

समानार्थी : ಪ್ರಕಾಶಿಸು, ಮಿಂಚು, ಹೊಳೆ


इतर भाषांमध्ये अनुवाद :

किसी के सामने एकाएक कुछ क्षणों के लिए इस प्रकार उपस्थित होना और तुरंत ही अंतर्ध्यान या अदृश्य हो जाना कि उसके आकार-प्रकार, रूप-रंग आदि का ठीक और पूरा भान न हो पाये।

इस घने जंगल में कभी-कभी ही जंगली पशु झलकते हैं।
झलक दिखाना, झलकना

अर्थ : ಹೊಳೆಯುವ ಪ್ರಕ್ರಿಯೆ

उदाहरणे : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

समानार्थी : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿನುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


इतर भाषांमध्ये अनुवाद :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

अर्थ : ಬಿಸಿಲು ಅಥವಾ ಕ್ರೋಧದ ಕಾರಣದಿಂದಾಗಿ ಮುಖ ಕೆಂಪಾಗುವುದು

उदाहरणे : ಕೋಪದಿಂದಾಗಿ ಅಜ್ಜನ ಮುಖ ಕೆಂಪಾಗಿದೆ.

समानार्थी : ಕೆಂಪಾಗು, ಹೊಳೆ


इतर भाषांमध्ये अनुवाद :

धूप या क्रोध आदि के कारण चेहरा लाल होना।

क्रोध से बाबूजी का चेहरा तमतमा गया।
तमकना, तमतमाना, तमना

चौपाल