अर्थ : ಮಳೆಗಾಲದಲ್ಲಿ ಬರುವ ಒಂದು ಕೀಟ ತುಂಬಾ ಜೋರಾಗಿ ಜೀ ಜೀ ಎಂದು ಶಬ್ಧ ಮಾಡುವುದು
उदाहरणे :
ನಿಶಬ್ಧದಲ್ಲಿ ಇದ್ದು ಇದ್ದು ಜೀರುಂಡೆಯ ಶಬ್ದ ಕೇಳಿಸುತ್ತಿತ್ತು.
समानार्थी : ಜಿಟ್ಟೆ, ಜೀರುಂಡೆ, ರೆಕ್ಕೆ ಹುಳು
इतर भाषांमध्ये अनुवाद :
Leaping insect. Male makes chirping noises by rubbing the forewings together.
cricketअर्थ : ಹೆಣ್ಣು ಮಿಡತೆ ಗುಂಪು ಮಾಡಿಕೊಂಡು ಹಾರುವುದು ಮತ್ತು ಬೆಳೆ ಮುಂತಾದವುಗಳನ್ನು ನಾಶ ಮಾಡುವುದು
उदाहरणे :
ನಮ್ಮ ಮನೆಗೆ ಮಿಡತೆ ಹಾರಿ ಬಂದಿತ್ತು.
इतर भाषांमध्ये अनुवाद :
Migratory grasshoppers of warm regions having short antennae.
locust