अर्थ : ಧರ್ಮ-ಗ್ರಂಥಗಳಲ್ಲಿ ಒಂದು ಪರ್ವತವನ್ನು ಎಲ್ಲಾ ಪರ್ವತಗಳಿಗಿಂದ ದೊಡ್ಡದು ಎಂದು ವರ್ಣಿಸಿದ್ದಾರೆ
उदाहरणे :
ಸುಮೇರು ಪರ್ವತವನ್ನು ಚಿನ್ನದಿಂದ ನಿರ್ಮಿಸಲಾಗಿದೆ ಎಂದು ಹಲವಾರು ಜನರ ಅಭಿಪ್ರಾಯ ಪಡುತ್ತಾರೆ.
समानार्थी : ತ್ರಿದಶಾಲಯ, ಭೂ ಸ್ವರ್ಗ, ಭೂ-ಸ್ವರ್ಗ, ರತ್ನಸಾನು, ಸುಮೇರು ಪರ್ವತ, ಸುಮೇರು ಬೆಟ್ಟ, ಹೇಮ ಪರ್ವತ, ಹೇಮಗಿರಿ, ಹೇಮಾಚಲ, ಹೇಮಾದ್ರಿ
इतर भाषांमध्ये अनुवाद :