पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಾಲೀಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಾಲೀಕ   ನಾಮಪದ

अर्थ : ಯಾವುದೇ ವಸ್ತು ಸಂಗತಿಯ ಪೂರ್ಣ ಮಾಲೀಕತ್ವವನ್ನು ಹೊಂದಿದವ

उदाहरणे : ಈ ಕಂಪನಿಯ ಮಾಲೀಕನು ನೌಕರರನ್ನು ಹೆಚ್ಚು ಪೀಡಿಸುತ್ತಾನೆ.

समानार्थी : ಯಜಮಾನ


इतर भाषांमध्ये अनुवाद :

(व्यक्ति) वह जो किसी को आज्ञा दे। वह जिसे किसी वस्तु आदि पर पूरे और सब प्रकार के अधिकार प्राप्त हों।

सेवक ने अपने स्वामी से मेला जाने की आज्ञा ली।
अधिप, अधिपति, अधिभू, अधीश, अधीश्वर, अभीक, अर्य, अर्य्य, आक़ा, आका, आग़ा, आगा, आज्ञापक, ईश, ईशान, ईश्वर, धोरी, नाथ, मालिक, साँई, सांई, स्वामी, हाकिम

A person who has general authority over others.

lord, master, overlord

अर्थ : ವ್ಯಕ್ತಿಯೊಬ್ಬ ಬ್ರಾಹ್ಮಣ ಕೈಯಿಂದ ಧಾರ್ಮಿಕ ಕೆಲಸಗಳನ್ನು ಮಾಡಿಸುತ್ತಾನೆ

उदाहरणे : ಈ ದಿನ ಯಜಮಾನನ ಮನೆಯಿಂದ ನಿಮಂತ್ರಣ ಬಂದಿದೆ.

समानार्थी : ಒಡೆಯ, ಯಜಮಾನ


इतर भाषांमध्ये अनुवाद :

ब्राह्मण की दृष्टि से वह व्यक्ति जो उससे अपने धार्मिक कृत्य कराता हो।

आज यजमान के यहाँ से निमंत्रण आया है।
जजमान, यजमान, व्रती

अर्थ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

उदाहरणे : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

समानार्थी : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


इतर भाषांमध्ये अनुवाद :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

अर्थ : ಯಾರೋ ಒಬ್ಬರು ವಸ್ತು, ಸ್ಥಾನ, ವ್ಯಕ್ತಿ ಇತ್ಯಾದಿಗಳನ್ನು ವಶದಲ್ಲಿ ಇಟ್ಟುಕೊಂಡಿರುವರು

उदाहरणे : ವಶದಲ್ಲಿ ಇಟ್ಟುಕೊಂಡಿರು ಮನೆಯನ್ನು ಬಿಡಲು ತಯಾರಾಗಿರಲಿಲ್ಲ.

समानार्थी : ವಶದಲ್ಲಿ ಇಟ್ಟುಕೊಂಡಿರುವವ

अर्थ : ಯಾವುದೇ ಕೆಲಸದ ಯಜಮಾನ

उदाहरणे : ಅತಿ ಹೆಚ್ಚು ಲಾಭ ಮಾಡಬೇಕೆಂಬುವುದು ಪ್ರತಿಯೊಬ್ಬ ಮಾಲೀಕನ ಉದ್ದೇಶವಾಗಿರುವುದು.

समानार्थी : ಒಡೆಯ, ಯಜಮಾನ, ಸ್ವಾಮಿ


इतर भाषांमध्ये अनुवाद :

किसी उद्योग का मालिक।

अधिक से अधिक लाभ कमाना सभी उद्योगपतियों का उद्देश्य होता है।
उद्योगपति

Someone who manages or has significant financial interest in an industrial enterprise.

industrialist

चौपाल