सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ತೋಟದ ಗಿಡಗಳಿಗೆ ನೀರು ಹರಿಸುವ ಮತ್ತು ಅದರ ರಕ್ಷಣೆಯನ್ನು ಮಾಡುವಂತಹ ವ್ಯಕ್ತಿ
उदाहरणे : ಮಾಲಿಯು ತೋಟದಲ್ಲಿ ಹೊಸ-ಹೊಸ ಗಿಡಗಳನ್ನು ನೆಡುತ್ತಿದ್ದಾನೆ.
समानार्थी : ತೋಟದ ಕೆಲಸ ಮಾಡುವವ, ತೋಟಿಗ
इतर भाषांमध्ये अनुवाद :हिन्दी English
बाग के पौधे आदि सींचने और उनकी रक्षा आदि करने वाला व्यक्ति।
Someone who takes care of a garden.
अर्थ : ಮಲ ಅಥವಾ ಹೊಲಸನ್ನು ತೆಗೆಯುವ ಜಾತಿಯ ಒಬ್ಬ ಹೆಂಗಸು
उदाहरणे : ನಮ್ಮ ಜತೆ ಕೆಲಸ ಮಾಡುವ ಸೀತಾ ಮಾಲಿಯಾಗಿದ್ದಾಳೆ.
इतर भाषांमध्ये अनुवाद :हिन्दी
मैला या विष्ठा उठाने वाली जाति की स्त्री।
अर्थ : ಮಾಲದ್ವೀಪದ ರಾಜಧಾನಿ
उदाहरणे : ಮಾಲಿ ಮಾಲದ್ವೀಪದ ಎಲ್ಲಾ ದ್ವೀಪಗಳ ಮಧ್ಯೆಯಲ್ಲಿ ಸ್ಥಿರವಾಗಿದೆ.
समानार्थी : ಮೇಲ
मालद्वीप की राजधानी।
The capital of Maldives in the center of the islands.
स्थापित करा