पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಾರ್ಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಾರ್ಗ   ನಾಮಪದ

अर्थ : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು

उदाहरणे : ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.

समानार्थी : ಪಂಥ, ಪರಂಪರೆ, ಶಾಖೆ, ಸ್ಕೂಲ್


इतर भाषांमध्ये अनुवाद :

सृजनात्मक कलाकारों या रचनाकारों या विचारकों का वह समूह जिनकी शैली समान हो या जो समान गुरुओं से संबद्ध हों।

पतंजलि पाणिनि स्कूल के एक महान वैयाकरण थे।
विद्यालय, स्कूल

A body of creative artists or writers or thinkers linked by a similar style or by similar teachers.

The Venetian school of painting.
school

अर्थ : ಈ ಸಾಧನ, ಪ್ರಕಾರ ಮೊದಲಾದವುಗಳನ್ನು ಯಾವುದಾದರು ಕೆಲಸವನ್ನು ಸರಿಯಾಗಿ ಅಥವಾ ಪೂರ್ಣಗೊಳಿಸುವುದಕ್ಕಾಗಿ ಉಪಯೋಗಿಸುತ್ತಾರೆ

उदाहरणे : ಬಾಯಿಯ ಮೂಲಕ ಆಹಾರ ಹೊಟ್ಟೆ ಒಳಗೆ ಹೋಗುವುದು.

समानार्थी : ಮೂಲಕ


इतर भाषांमध्ये अनुवाद :

वे साधन, प्रकार आदि जिनका अवलंबन कोई काम ठीक या पूरा करने के लिए किया जाता हो।

भोजन मुख के मार्ग से पेट में पहुँचता है।
मार्ग, रास्ता

A way especially designed for a particular use.

path

अर्थ : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

उदाहरणे : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

समानार्थी : ಉಪಾಯ, ಬಗೆ, ರೀತಿ, ಸಾಧನ


इतर भाषांमध्ये अनुवाद :

अर्थ : ಧರ್ಮವೊಂದರಲ್ಲಿನ ಅಥವಾ ಧರ್ಮವೊಂದರಿಂದ ಜನಿಸಿದ ಧಾರ್ಮಿಕ ಶಾಖೆ

उदाहरणे : ಅವಳು ಶೈವ ಪಂಥದ ಅನುಯಾಯಿ.

समानार्थी : ಪಂಥ, ಪದ್ಧತಿ, ಮತ


इतर भाषांमध्ये अनुवाद :

कोई विशेष धार्मिक मत या प्रणाली।

वह शैव सम्प्रदाय का अनुयायी है।
पंथ, पन्थ, पाषंड, पाषण्ड, मत, मार्ग, शाखा, संप्रदाय, सम्प्रदाय

अर्थ : ನಮ್ಮ ಗುರಿಯನ್ನು ಮುಟ್ಟುವ ಅಥವಾ ಅದೇ ದಾರಿಯಲ್ಲಿ ನಡೆದು ಮುಂದೆ ಸಾಗುವುದು

उदाहरणे : ಹಡಗು, ಝಹಜುಗಳಿಗೂ ಅದರ ಮಾರ್ಗವಿರುತ್ತದೆನದಿ ತನ್ನ ಮಾರ್ಗದಲ್ಲಿ ಬರುವಂತಹ ವಸ್ತುಗಳನ್ನು ಕೊಚ್ಚಿಕೊಂಡು ಹೋಗುತ್ತದೆ.

समानार्थी : ದಾರಿ, ರಸ್ತೆ, ಹಾದಿ


इतर भाषांमध्ये अनुवाद :

वह जिससे होकर गंतव्य तक पहुँचा जाए या जिससे होकर कोई आगे बढ़े।

हवाई जहाजों के भी अपने मार्ग होते हैं।
नदी अपने मार्ग में आनेवाली वस्तुओं को बहा ले जाती है।
मार्ग, रास्ता, वीथिका, वीथी

Any artifact consisting of a road or path affording passage from one place to another.

He said he was looking for the way out.
way

अर्थ : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ

उदाहरणे : ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.

समानार्थी : ದಾರಿ, ಪಥ


इतर भाषांमध्ये अनुवाद :

गंतव्य स्थान तक पहुँचने के लिए बीच में पड़ने वाला वह भू-भाग जिस पर होकर चलना पड़ता है।

यह मार्ग सीधा मेरे घर तक जाता है।
अध्व, अमनि, अवन, गम, गमत, डगर, डगरी, पंथ, पथ, पदवी, पन्थ, पवि, बाट, मार्ग, ययी, रहगुजर, रहगुज़र, रास्ता, राह, सड़क, सबील

An open way (generally public) for travel or transportation.

road, route

अर्थ : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ

उदाहरणे : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.

समानार्थी : ಪಥ, ಬೀದಿ, ರಸ್ತೆ, ಹಾದಿ


इतर भाषांमध्ये अनुवाद :

आने-जाने का चौड़ा पक्का रास्ता।

यह सड़क सीधे दिल्ली जाती है।
पक्की सड़क, रोड, सड़क, सड़क मार्ग

A road (especially that part of a road) over which vehicles travel.

roadway

चौपाल