अर्थ : ಉತ್ಪತ್ತಿಯಾದ ಸ್ಥಳದಿಂದ ಚಲಿಸಿ ಯಾವುದಾದರೂ ವಸ್ತುವಿಗೆ ಹೊಡೆದು ಮತ್ತೆ ವಾಪಸ್ಸು ಬರುವ ಶಬ್ಧ
उदाहरणे :
ಕಣಿವೆಯಿಂದ ಹುಲಿಯ ಗರ್ಜನೆಯ ಪ್ರತಿಧ್ವನಿ ಕೇಳಿಬಂತು.
समानार्थी : ಅನುರಣನ, ಪ್ರತಿಧ್ವನಿ, ಮರುಧ್ವನಿ, ಮಾರ್ಧನಿ
इतर भाषांमध्ये अनुवाद :
वह ध्वनि या शब्द जो अपनी उत्पत्ति के स्थान से चलकर कहीं टकराता हुआ लौटे और फिर वहीं सुनाई पड़े।
कुएँ से शेर की प्रतिध्वनि सुनाई पड़ी।