पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಾರುಕಟ್ಟೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಾರುಕಟ್ಟೆ   ನಾಮಪದ

अर्थ : ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು

उदाहरणे : ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.

समानार्थी : ಅಂಗಡಿ ಬೀದಿ, ಪೇಟೆ, ಸಂತೆ


इतर भाषांमध्ये अनुवाद :

वह स्थान जहाँ किसी निश्चित समय, तिथि, वार या अवसर पर चीज़ें खरीदी या बेची जाती हैं।

सोमवार के बाजार से बच्चों के लिए कपड़े लेना है।
आपण, पण्य, पण्यशाला, पैंठ, पैठ, बजार, बाज़ार, बाजार, हाट, हाट-बजार, हाट-बाज़ार, हाट-बाजार

A street of small shops (especially in Orient).

bazaar, bazar

अर्थ : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ

उदाहरणे : ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.

समानार्थी : ಅಂಗಡಿ ಬೀದಿ, ಪೇಟೆ, ಮಂಡಿ, ಸಂತೆ


इतर भाषांमध्ये अनुवाद :

वह बाजार जहाँ एक तरह की वस्तुएँ थोक में बिकती हैं।

महेश मंडी से थोक में माल खरीदकर फुटकर में बेचता है।
थोक बज़ार, थोक बजार, थोक बाज़ार, थोक बाजार, मंडई, मंडी, मण्डई, मण्डी

A shop where a variety of goods are sold.

bazaar, bazar

अर्थ : ಆ ಜಾಗ ವಿವಿಧ ತರಹದ ಸಕರುಗಳನ್ನು ಮಾರುವ ಸ್ಥಳ

उदाहरणे : ಅವನು ಸಮಾನುಗಳನ್ನು ಖರೀದಿಸುವುದಕ್ಕಾಗಿ ಮಾರುಕಟ್ಟೆಗೆ ಹೋದನು.

समानार्थी : ಅಂಗಡಿಬೀದಿ, ಪೇಟೆ, ಬಜಾರು, ಬಜಾರ್, ಮಂಡಿ, ಮಳಿಗೆ, ಸಂತೆ, ಸಾಲುಸಂತಿ


इतर भाषांमध्ये अनुवाद :

वह स्थान जहाँ तरह-तरह की चीज़ें खरीदी या बेची जाती हैं।

वह कुछ सामान खरीदने के लिए बाजार गया है।
पण्य, फड़, फर, बजार, बाज़ार, बाजार, मार्केट

A street of small shops (especially in Orient).

bazaar, bazar

अर्थ : ಯಾವುದಾದರು ನಿಶ್ಚಯಿಸಿದ ಸಮಯ, ತಿಥಿ, ವಾರ ಅಥವಾ ಸಂದರ್ಭದಲ್ಲಿ ಮಳಿಗೆ ತೆಗೆಯುವ ಕ್ರಿಯೆ

उदाहरणे : ಇಲ್ಲಿ ಪ್ರತಿ ಶನಿವಾರ ಸಂತೆ ನಡೆಯುವುದು.

समानार्थी : ಬಾಜಾರು, ಸಂತೆ

चौपाल