पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಾತ್ಸರ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಾತ್ಸರ್ಯ   ನಾಮಪದ

अर्थ : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ

उदाहरणे : ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.

समानार्थी : ಅತೃಪ್ತಿ, ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಕಿಚ್ಚು, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ


इतर भाषांमध्ये अनुवाद :

दूसरे का लाभ या हित देखकर होने वाला मानसिक कष्ट।

मेरी तरक्की देखकर उसे ईर्ष्या हो रही है।
अक्षमा, अनख, अनर्थभाव, असूया, आग, आदहन, इकस, इक्कस, इरषा, इरषाई, ईरखा, ईर्षण, ईर्षणा, ईर्षा, ईर्ष्या, उड़ैच, कुढ़न, जलन, डाह, दाह, द्वेश, द्वेष, मत्सर, रश्क, रीस, हसद

A feeling of jealous envy (especially of a rival).

green-eyed monster, jealousy

अर्थ : ಅಸೂಯೆ ಪಡುವ ಅವಸ್ಥೆ ಅಥವಾ ಭಾವನೆ

उदाहरणे : ಮೋಹನನಿಗೆ ಅಸೂಯೆ ಇದ್ದ ಕಾರಣ ತನ್ನ ಶ್ರೀಮಂತ ಅಣ್ಣನ ಮನೆಗೆ ಬೆಂಕಿ ಹಚ್ಚಿದನು

समानार्थी : ಅಸೂಯೆ, ಈರ್ಷ್ಯೆ, ಮತ್ಸರ, ಹೊಟ್ಟೆ ಕಿಚ್ಚು, ಹೊಟ್ಟೆಉರಿ


इतर भाषांमध्ये अनुवाद :

ईर्ष्या से पूर्ण होने की अवस्था या भाव।

ईर्ष्यालुता के कारण मोहन ने अपने अमीर भाई के घर में आग लगा दी।
ईर्ष्यापूर्णता, ईर्ष्यालुता, द्वेषपूर्णता

A feeling of jealous envy (especially of a rival).

green-eyed monster, jealousy

ಮಾತ್ಸರ್ಯ   ಗುಣವಾಚಕ

अर्थ : ಯಾರು ದುಷ್ಟ ಅಥವಾ ದುಷ್ಟ ಕೆಲಸ ಅಥವಾ ವ್ಯವಹಾರ ಮಾಡುವರೋ

उदाहरणे : ದುಷ್ಟ ವ್ಯಕ್ತಿಗಳು ಸದಾ ಬೇರೆಯವರ ಅಹಿತವನ್ನೆ ಬಯಸುವರು.

समानार्थी : ಅಧಮ, ಅನೀತಿ, ಕ್ರೌರ್ಯ, ದುರ್ಜನ, ದುಷ್ಟ, ಹರಾಮಿ


इतर भाषांमध्ये अनुवाद :

जो दुष्टतापूर्वक काम या व्यवहार करता हो।

दुष्ट व्यक्ति सदा दूसरों का अहित ही चाहते हैं।
अधम, अमति, अशील, असंत, असज्जन, असाधु, असित, आणक, कितव, खल, दुर्जन, दुष्ट, पाजी, पामर, लंगर, विटपक, विश्वकद्रु, शठ, शाबर, सठ, हरामी

Morally bad in principle or practice.

wicked

चौपाल