अर्थ : ಅತಿಯಾಗಿ ಮಾತನಾಡುವ ವ್ಯಕ್ತಿ
उदाहरणे :
ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.
समानार्थी : ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಪ್ರಿಯರು, ವಾಚಾಳಿ, ಹರಟುವವರು, ಹರಟೆಮಲ್ಲ
इतर भाषांमध्ये अनुवाद :
अर्थ : ಯಾವುದಾದರು ವಿಭಾಗ ಅಥವಾ ಸಂಸ್ಥೆ ಮೊದಲಾದವುಗಳ ಕಡೆ ಅಧಿಕೃತ ರೂಪದಲ್ಲಿ ಮಾತನಾಡುವಂತಹ ವ್ಯಕ್ತಿ
उदाहरणे :
ಸಂತೋಷಕೂಟದಲ್ಲಿ ಪ್ರವಕ್ತನ ಮಾತುಗಳಿಂದ ಪತ್ರಕರ್ತನಿಗೆ ಸಂತೋಷವಾಗಲಿಲ್ಲ.
समानार्थी : ಪ್ರವಕ್ತ
इतर भाषांमध्ये अनुवाद :
किसी विभाग या संस्था आदि की ओर से अधिकृत रूप में कोई बात कहने वाला व्यक्ति।
पार्टी प्रवक्ता की बातों से पत्रकार संतुष्ट नहीं हुए।