अर्थ : ಮಾತನಾಡುವ
उदाहरणे :
ಆಲಮಾರಾ ಹಿಂದಿ ಮಾತಾಡುವ ಮೊದಲ ಸಿನಿಮಾ ಆಗಿದೆ.
समानार्थी : ಮಾತನಾಡುವ, ಮಾತನಾಡುವಂತ, ಮಾತನಾಡುವಂತಹ, ಮಾತಾಡುವಂತ, ಮಾತಾಡುವಂತಹ
इतर भाषांमध्ये अनुवाद :
अर्थ : ಯಾರಿಂದಾದರು ಏನಾದರೂ ವ್ಯಕ್ತವಾಗುವಂತಹ
उदाहरणे :
ಮೂಕ ವ್ಯಕ್ತಿಯ ಮಾತಾಡುವ ಕಣ್ಣುಗಳು ನಮ್ಮನ್ನು ಭಾವುಕರನ್ನಾಗಿ ಮಾಡಿತು.
समानार्थी : ಮಾತಾಡುವಂತ, ಮಾತಾಡುವಂತಹ
इतर भाषांमध्ये अनुवाद :
Capable of or involving speech or speaking.
Human beings--the speaking animals.