अर्थ : ಮಾತನಾಡುವ
उदाहरणे :
ಆಲಮಾರಾ ಹಿಂದಿ ಮಾತಾಡುವ ಮೊದಲ ಸಿನಿಮಾ ಆಗಿದೆ.
समानार्थी : ಮಾತನಾಡುವಂತ, ಮಾತನಾಡುವಂತಹ, ಮಾತಾಡುವ, ಮಾತಾಡುವಂತ, ಮಾತಾಡುವಂತಹ
इतर भाषांमध्ये अनुवाद :
अर्थ : ಯಾರು ಮೂಕನಲ್ಲವೋ
उदाहरणे :
ಮೂಗನೊಬ್ಬನು ಮಾತನಾಡಬಲ್ಲ ವ್ಯಕ್ತಿಯಗೆ ತನ್ನ ಅಸೆಗಳನ್ನು ಅರ್ಥಮಾಡಿಸಲು ಪ್ರಯತ್ನ ಮಾಡುತ್ತಿದ್ದ
समानार्थी : ಮಾತನಾಡಬಲ್ಲ, ಮಾತನಾಡಬಲ್ಲಂತ, ಮಾತನಾಡಬಲ್ಲಂತಹ, ಮಾತನಾಡುವಂತ, ಮಾತನಾಡುವಂತಹ, ವಾಕ್ ಶಕ್ತಿಯುಳ್ಳ, ವಾಕ್ ಶಕ್ತಿಯುಳ್ಳಂತ, ವಾಕ್ ಶಕ್ತಿಯುಳ್ಳಂತಹ
इतर भाषांमध्ये अनुवाद :
Expressing yourself easily or characterized by clear expressive language.
Articulate speech.अर्थ : ಮಾತನಾಡುವಂತಹ
उदाहरणे :
ಶಿಕ್ಷಕರು ಮಾತನಾಡುತ್ತಿರುವ ಮಕ್ಕಳನ್ನು ಸುಮ್ಮನಾಗಿಸುತ್ತಿದ್ದರು.
समानार्थी : ಮಾತನಾಡುತ್ತಿರುವ, ಮಾತನಾಡುತ್ತಿರುವಂತ, ಮಾತನಾಡುತ್ತಿರುವಂತಹ, ಮಾತನಾಡುವಂತ, ಮಾತನಾಡುವಂತಹ
इतर भाषांमध्ये अनुवाद :
अर्थ : ವಿಶೇಷ ಭಾಷೆ, ಶೈಲಿ ಅಥವಾ ಸ್ವರದಲ್ಲಿ ಮಾತನಾಡುವವರು (ಪ್ರಾಯಶಃ ಸಂಸ್ಕೃತ ರೂಪದಲ್ಲಿ ಮಾತನಾಡುವ)
उदाहरणे :
ಅವರು ತುಂಬಾ ಸರಳ ಮತ್ತು ಮೃದುವಾಗಿ ಮಾತನಾಡುವರು.
इतर भाषांमध्ये अनुवाद :
विशेष भाषा, शैली या स्वर में बोलने वाला (प्रायः संयुक्त रूप से प्रयुक्त)।
वे बहुत ही सरल व मृदु भाषी हैं।