पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಾತನಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಾತನಾಡು   ಕ್ರಿಯಾಪದ

अर्थ : ಸಾಮರ್ಥ್ಯನಾದ ಕಾರಣ ಸಿರಿವಂತ ಸಹ ನಾಗಿರುವ ಪ್ರಕ್ರಿಯೆ

उदाहरणे : ಅವನ ಶ್ರೀಮಂತಿಕೆ ಮಾತನಾಡುತ್ತಿದೆ.


इतर भाषांमध्ये अनुवाद :

सामर्थ्यवान होने के कारण वर्चस्व में होना।

पैसा बोलता है।
पद बोलता है।
बोलना

अर्थ : ಪರಿಚಯಸ್ಥರ ಜತೆ ಮಾತನಾಡುವ ಪ್ರಕ್ರಿಯೆ

उदाहरणे : ಇತ್ತೀಚೆಗೆ ಶೀಲ ನನ್ನ ಜತೆ ಮಾತನಾಡುತ್ತಿಲ್ಲ.

समानार्थी : ಮಾತಡು

अर्थ : ಹತ್ತಿರಕ್ಕೆ ಬಂದು ಮಾತನಾಡುವುದು ಅಥವಾ ಮಾತು ಮುಂತಾದವುಗಳನ್ನು ಆಡಲು ಹುಮ್ಮಸ್ಸು ತೋರಿಸುವ ಪ್ರಕ್ರಿಯೆ

उदाहरणे : ತದನಂತರ ಪತ್ರಕರ್ತರು ನನ್ನ ಕಡೆಗೆ ಮುಖಮಾಡಿ ಮಾತನಾಡುತ್ತಿದ್ದರು.


इतर भाषांमध्ये अनुवाद :

पास में होकर बात करना या बात आदि करने के लिए पास आकर ललक दिखाना।

उसके बाद पत्रकार मेरी तरफ मुखातिब हुआ।
मुख़ातिब होना, मुखातिब होना

Speak to.

He addressed the crowd outside the window.
address, turn to

अर्थ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ

उदाहरणे : ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.

समानार्थी : ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು, ಹೇಳು


इतर भाषांमध्ये अनुवाद :

दो या दो से अधिक व्यक्तियों का किसी प्रकरण पर आपस में कुछ कहना।

हम लोग तुम्हारे बारे में ही बात कर रहे थे।
चर्चा करना, बतियाना, बात करना, बातचीत करना, बोलना, बोलना बतियाना, बोलना-बतियाना, वार्तालाप करना

Talk socially without exchanging too much information.

The men were sitting in the cafe and shooting the breeze.
chaffer, chat, chatter, chew the fat, chit-chat, chitchat, claver, confab, confabulate, gossip, jaw, natter, shoot the breeze, visit

अर्थ : ಬಾಯಿಯಿಂದ ಶಬ್ದಗಳು ಬರುವಂತೆ ಮಾಡುವ ಪ್ರಕ್ರಿಯೆ

उदाहरणे : ಗುರುಗಳು ತಮ್ಮ ಕೈಯನ್ನು ಮಗುವಿನ ತಲೆ ಮೇಲೆ ಇಡುತ್ತಿದ್ದಂತೆ ಮಗು ಮಾತನಾಡಲು ಪ್ರಾರಂಭಿಸಿತು.

समानार्थी : ಮಾತಾಡು


इतर भाषांमध्ये अनुवाद :

मुँह से शब्द निकलना।

गुरु के सिर पर हाथ रखते ही गूँगे बालयोगी के मुख से शब्द फूटे।
फूटना

Express in speech.

She talks a lot of nonsense.
This depressed patient does not verbalize.
mouth, speak, talk, utter, verbalise, verbalize

चौपाल