पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಾತನಾಡದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಾತನಾಡದಂತ   ಗುಣವಾಚಕ

अर्थ : ಯಾರೋ ಒಬ್ಬರಲ್ಲಿ ಮಾತನಾಡುವ ಶಕ್ತಿ ಇಲ್ಲವೋ

उदाहरणे : ಮೂಕ ವ್ಯಕ್ತಿಗಳು ಸನ್ನೆಯಿಂದ ಏನನ್ನೋ ಹೇಳುತ್ತಿದ್ದರು.

समानार्थी : ಭಾಷೆಯಿಲ್ಲದ, ಭಾಷೆಯಿಲ್ಲದಂತ, ಭಾಷೆಯಿಲ್ಲದಂತಹ, ಮಾತನಾಡದ, ಮಾತನಾಡದಂತಹ, ಮಾತಿಲ್ಲದ, ಮಾತಿಲ್ಲದಂತ, ಮಾತಿಲ್ಲದಂತಹ, ಮಾತುಬಾರದ, ಮಾತುಬಾರದಂತ, ಮಾತುಬಾರದಂತಹ, ಮೂಕ, ಮೂಕನಾದ, ಮೂಕನಾದಂತ, ಮೂಕನಾದಂತಹ, ಮೂಗ, ಮೂಗನಾದ, ಮೂಗನಾದಂತ, ಮೂಗನಾದಂತಹ


इतर भाषांमध्ये अनुवाद :

जिसमें बोलने की शक्ति न हो।

गूँगा व्यक्ति इशारे से कुछ कह रहा था।
अनबोल, अनबोला, अबोल, अवचन, गूँगा, गूंगा, निर्वाक्य, बेजबान, बेज़बान, बेज़ुबान, बेजुबान, मूक

Lacking the power of human speech.

Dumb animals.
dumb

अर्थ : ತನ್ನ ಸುಖ-ದುಃಖಗಳನ್ನು ಪ್ರಕಟಗೊಳಿಸದಂತಹ

उदाहरणे : ಮಾತನಾಡದ ಸೋಹನ್ ನೆನ್ನ ಆತ್ಮಹತ್ಯೆಯನ್ನು ಮಾಡಿಕೊಂಡ.

समानार्थी : ಮಾತನಾಡದ, ಮಾತನಾಡದಂತಹ


इतर भाषांमध्ये अनुवाद :

अपना सुख-दुख प्रगट न करने वाला।

अनबोल सोहन ने कल फाँसी लगा ली।
अनबोल, अनबोला

अर्थ : ಯಾರೊಂದಿಗೆ ಮಾತನಾಡುವುದು ಉಚಿತವಲ್ಲವೋ ಅಥವಾ ಯಾರೊಂದಿಗೆ ಮಾತನಾಡುವುದಿಲ್ಲವೋ

उदाहरणे : ಅವರಿಗೆ ಮಾತನಾಡಿಸದ ವ್ಯಕ್ತಿಯ ಮುಖ ಕೂಡ ನೋಡುವುದಕ್ಕೆ ಇಷ್ಟವಿಲ್ಲ.

समानार्थी : ಮಾತನಾಡದ, ಮಾತನಾಡದಂತಹ, ಮಾತನಾಡಿಸದ, ಮಾತನಾಡಿಸದಂತ, ಮಾತನಾಡಿಸದಂತಹ


इतर भाषांमध्ये अनुवाद :

जिससे बात करना उचित न हो।

उसे अवाच्य व्यक्ति का मुँह भी देखना पसंद नहीं।
अवाच्य

चौपाल