अर्थ : ಏನನ್ನೂ ಹೇಳದೆ ಇರುವಂತಹ ಅಥವಾ ಪ್ರತಿಕ್ರಿಯೆಯನ್ನು ಮಾಡದಂತಹ
उदाहरणे :
ಜನರು ಮುಕದರ್ಶಕ ಸಿಪಾಯಿಗಳ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ.
समानार्थी : ಮೂಕದರ್ಶಕ, ಮೂಕದರ್ಶಕನಾದ, ಮೂಕದರ್ಶಕನಾದಂತ, ಮೂಕದರ್ಶಕನಾದಂತಹ
अर्थ : ಯಾರೋ ಒಬ್ಬರಲ್ಲಿ ಮಾತನಾಡುವ ಶಕ್ತಿ ಇಲ್ಲವೋ
उदाहरणे :
ಮೂಕ ವ್ಯಕ್ತಿಗಳು ಸನ್ನೆಯಿಂದ ಏನನ್ನೋ ಹೇಳುತ್ತಿದ್ದರು.
समानार्थी : ಭಾಷೆಯಿಲ್ಲದ, ಭಾಷೆಯಿಲ್ಲದಂತ, ಭಾಷೆಯಿಲ್ಲದಂತಹ, ಮಾತನಾಡದಂತ, ಮಾತನಾಡದಂತಹ, ಮಾತಿಲ್ಲದ, ಮಾತಿಲ್ಲದಂತ, ಮಾತಿಲ್ಲದಂತಹ, ಮಾತುಬಾರದ, ಮಾತುಬಾರದಂತ, ಮಾತುಬಾರದಂತಹ, ಮೂಕ, ಮೂಕನಾದ, ಮೂಕನಾದಂತ, ಮೂಕನಾದಂತಹ, ಮೂಗ, ಮೂಗನಾದ, ಮೂಗನಾದಂತ, ಮೂಗನಾದಂತಹ
इतर भाषांमध्ये अनुवाद :
अर्थ : ತನ್ನ ಸುಖ-ದುಃಖಗಳನ್ನು ಪ್ರಕಟಗೊಳಿಸದಂತಹ
उदाहरणे :
ಮಾತನಾಡದ ಸೋಹನ್ ನೆನ್ನ ಆತ್ಮಹತ್ಯೆಯನ್ನು ಮಾಡಿಕೊಂಡ.
समानार्थी : ಮಾತನಾಡದಂತ, ಮಾತನಾಡದಂತಹ
इतर भाषांमध्ये अनुवाद :
अर्थ : ಯಾರೊಂದಿಗೆ ಮಾತನಾಡುವುದು ಉಚಿತವಲ್ಲವೋ ಅಥವಾ ಯಾರೊಂದಿಗೆ ಮಾತನಾಡುವುದಿಲ್ಲವೋ
उदाहरणे :
ಅವರಿಗೆ ಮಾತನಾಡಿಸದ ವ್ಯಕ್ತಿಯ ಮುಖ ಕೂಡ ನೋಡುವುದಕ್ಕೆ ಇಷ್ಟವಿಲ್ಲ.
समानार्थी : ಮಾತನಾಡದಂತ, ಮಾತನಾಡದಂತಹ, ಮಾತನಾಡಿಸದ, ಮಾತನಾಡಿಸದಂತ, ಮಾತನಾಡಿಸದಂತಹ
इतर भाषांमध्ये अनुवाद :