सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು
उदाहरणे : ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ
समानार्थी : ಅಡಗು, ಬಾಡು
इतर भाषांमध्ये अनुवाद :हिन्दी English
पशु, पक्षियों, मछली आदि का मांस जो खाया जाता है।
The flesh of animals (including fishes and birds and snails) used as food.
अर्थ : ಶರೀರದಲ್ಲಿ ಮೂಳೆಗಳು ಮತ್ತು ಚರ್ಮದ ಮಧ್ಯೆ ಇರುವ ಮೆತ್ತನೆ ಮತ್ತು ಮಣಿಯುವ ಪದಾರ್ಥ
उदाहरणे : ಹೆಚ್ಚು ಮಾಂಸ ತುಂಬಿರುವ ಶರೀರವು ದಷ್ಟಪುಷ್ಟವಾಗಿರುವುದು
समानार्थी : ಬಾಡು
शरीर में हड्डियों और चमड़े के बीच का मुलायम और लचीला पदार्थ।
The soft tissue of the body of a vertebrate: mainly muscle tissue and fat.
स्थापित करा