अर्थ : ಮನುಷ್ಯನ ಯಾವುದೇ ವಿಶೇಷ, ಉದ್ದೇಶ ಅಥವಾ ವಿಷಯದ ಮೇಲೆ ವಿಚಾರ ಮಾಡಲು ಒಂದು ಕಡೆ ಸೇರುವ ಸಮಾಜ
उदाहरणे :
ಸಂಮೇಳನದಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ವಿದ್ವಾಂಸರು ಉಪಸ್ಥಿತರಿದ್ದರು
समानार्थी : ಅಧಿವೇಶನ, ವಿಚಾರ ಗೋಷ್ಟಿ, ವಿಚಾರ ಸಂಕಿರಣ, ಸಂಕಿರಣ, ಸಂಮೇಳನ, ಸಭೆ
इतर भाषांमध्ये अनुवाद :
मनुष्यों का, किसी विशेष उद्देश्य से अथवा किसी विशेष विषय पर विचार करने के लिए, एकत्र होने वाला समाज।
सम्मेलन में एक से एक विद्वान उपस्थित थे।A prearranged meeting for consultation or exchange of information or discussion (especially one with a formal agenda).
conferenceअर्थ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ
उदाहरणे :
ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.
समानार्थी : ಅಧಿವೇಶನ, ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ, ಸಮೂಹ
इतर भाषांमध्ये अनुवाद :
A prearranged meeting for consultation or exchange of information or discussion (especially one with a formal agenda).
conference