अर्थ : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ
उदाहरणे :
ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.
समानार्थी : ಧೀಮಂತ, ಮಹಾತ್ಮ, ಮಹಾನುಭಾವ, ಮಹಾವ್ಯಕ್ತಿ
इतर भाषांमध्ये अनुवाद :
A man of refinement.
gentlemanअर्थ : ಯಾವುದೇ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಿರುವವರು
उदाहरणे :
ಮಹಾತ್ಮಗಾಂಧೀಜಿಯು ಜಗತ್ತು ಕಂಡ ಮಹಾಪುರುಷ.
समानार्थी : ಮಹಾಪುರುಷ, ಶ್ರೇಷ್ಟ ವ್ಯಕ್ತಿ
इतर भाषांमध्ये अनुवाद :
महान या श्रेष्ठ व्यक्ति।
शुरू से ही भारत महापुरुषों का देश रहा है।A person who has achieved distinction and honor in some field.
He is one of the greats of American music.