पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಹತ್ವ ನೀಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಹತ್ವ ನೀಡು   ಕ್ರಿಯಾಪದ

अर्थ : ಯಾರಿಗಾಗದರೂ ಅಧಿಕವಾದ ಮಹತ್ವವನ್ನು ನೀಡುವ ಪ್ರಕ್ರಿಯೆ

उदाहरणे : ಅಮ್ಮ ಚಿಕ್ಕ ಅಣ್ಣನಿಗೆ ಅಧಿಕವಾದ ಮಹತ್ವವನ್ನು ನೀಡುತ್ತಾರೆ.

समानार्थी : ಮೇಲೆ ಕೂರಿಸು

अर्थ : ಯಾರೋ ಒಬ್ಬ ವ್ಯಕ್ತಿ ಅಥವಾ ಕೆಲಸವನ್ನು ಮಹತ್ವಪೂರ್ಣವಾದುದು ಎಂದು ಭಾವಿಸುವ ಪ್ರಕ್ರಿಯೆ

उदाहरणे : ಅವನು ಈ ಕೆಲಸಕ್ಕೆ ಕಡಿಮೆ ಮಹತ್ವವನ್ನು ನೀಡುತ್ತಾನೆ.


इतर भाषांमध्ये अनुवाद :

किसी व्यक्ति या काम को महत्वपूर्ण समझना।

वह इस काम को कम महत्व देता है।
भाव देना, महत्त्व देना, महत्व देना

चौपाल