अर्थ : ಒಂದು ಮನೆಯ ಮೇಲೆ ಮತ್ತೊಂದು ಮನೆಯನ್ನು ಕಟ್ಟುವಿಕೆಯ ವಾಸ್ತು ಅಥವಾ ಕಟ್ಟಡದ ಸ್ವರೂಪ
उदाहरणे :
ನಗರಗಳಲ್ಲಿ ಮಹಡಿಗಳ ಮನೆಗಳು ಹೆಚ್ಚಾಗಿರುತ್ತವೆ.
समानार्थी : ಅಂತಸ್ತುಗಳನ್ನುಳ್ಳ, ಅಂತಸ್ತುಗಳನ್ನುಳ್ಳಂತ, ಅಂತಸ್ತುಗಳನ್ನುಳ್ಳಂತಹ, ಉಪ್ಪರಿಗೆಗಳನ್ನು ಹೊಂದಿದ, ಉಪ್ಪರಿಗೆಗಳನ್ನು ಹೊಂದಿದಂತ, ಉಪ್ಪರಿಗೆಗಳನ್ನು ಹೊಂದಿದಂತಹ, ಮಹಡಿಗಳ, ಮಹಡಿಗಳಂತ
इतर भाषांमध्ये अनुवाद :