अर्थ : ಕಪ್ಪು ಬಣ್ಣದಿಂದ ಕೂಡಿದಂತಹ
उदाहरणे :
ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.
इतर भाषांमध्ये अनुवाद :
A black colloidal substance consisting wholly or principally of amorphous carbon and used to make pigments and ink.
carbon black, crock, lampblack, smut, sootअर्थ : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು
उदाहरणे :
ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.
समानार्थी : ಅಂಜನ, ಕಣ್ಣ್ ಕಪ್ಪು, ಕಾಡಿಗೆ, ಕಾಡಿಗೆಹಚ್ಚು, ನೇತ್ರಾಂಜನ
इतर भाषांमध्ये अनुवाद :
Makeup applied to emphasize the shape of the eyes.
eyelinerअर्थ : ಬಣ್ಣದ ದ್ರವ ಅಥವಾ ಕೆಲವು ದಪ್ಪ ಪದಾರ್ಥವು ಬರೆಲು ಅಥವಾ ಬಟ್ಟೆ, ಕಾಗದ ಮುಂತಾದವುಗಳ ಮೇಲೆ ಮುದ್ರಿಸಿಲು ಕೆಲಸಕ್ಕೆ ಬರುವುದು
उदाहरणे :
ನನ್ನ ಲೇಖನಿಯಲ್ಲಿ ಕೆಂಪು ರಂಗಿನ ಮಸಿ ಇದೆ
इतर भाषांमध्ये अनुवाद :
A liquid used for printing or writing or drawing.
inkअर्थ : ಕತ್ತಿ, ಚಾಕು ಇತ್ಯಾದಿ ಸಲಕರಣೆಗಳನ್ನು ಕಲ್ಲಿನಿಂದ ಉಜ್ಜಿ ಚೂಪು ಮಾಡುವ ಪ್ರಕ್ರಿಯೆ
उदाहरणे :
ಕೆಲಸಗಾರನು ಕತ್ತಿಯನ್ನು ಮಸಿಯುತ್ತಲ್ಲಿದ್ದ.
इतर भाषांमध्ये अनुवाद :