सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಒಂದು ಬಗೆಯ ಪೊದೆಯಿಂದ ದೊರಕುವ,ಬಿಳಿ,ಹಳದಿ ಬಣ್ಣದ,ಸುಗಂದಭರಿತ ಹೂ
उदाहरणे : ಅವನ ಮನೆಯ ಮುಂದೆ ಹೋಗುತ್ತಿರುವಂತೆಯೇ ಮಲ್ಲಿಗೆಯ ವಾಸನೆ ಘಮಘಮಿಸುತ್ತದೆ
समानार्थी : ಕೆಂಜಾಜಿ, ಜಾಜಿ, ನವಮಲ್ಲಿಕಾ, ಮಾಲತಿ-ಹೂ
इतर भाषांमध्ये अनुवाद :हिन्दी English
एक पौधे से प्राप्त सफेद छोटा पुष्प जिसकी सुगन्ध बहुत अच्छी होती है।
Reproductive organ of angiosperm plants especially one having showy or colorful parts.
अर्थ : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ
उदाहरणे : ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.
समानार्थी : ಜಾಜಿ
चमेली की तरह एक प्रकार की बेला में लगने वाले फूल।
अर्थ : ಒಂದು ಬಗೆಯ ಸುಗಂದಿತ ಹೂವಿನ ಪೊದೆ
उदाहरणे : ಅವನ ಮನೆಯ ಅಂಗಳದಲ್ಲಿ ಮಲ್ಲಿಗೆ ಬೆಳೆದಿದೆ
सुगन्धित फूलोंवाला एक पौधा।
Any of several shrubs and vines of the genus Jasminum chiefly native to Asia.
स्थापित करा