पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಲಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಲಗಿಸು   ಕ್ರಿಯಾಪದ

अर्थ : ಬೇರೆಯವರನ್ನು ನಿದ್ದೆ ಮಾಡಿಸುವ ಪ್ರಕ್ರಿಯೆ

उदाहरणे : ಅಮ್ಮ ಮಗುವನ್ನು ಮಲಗಿಸುತ್ತಿದ್ದಾಳೆ.


इतर भाषांमध्ये अनुवाद :

दूसरे को सोने में प्रवृत्त करना।

माँ बच्चे को सुला रही है।
पौंढ़ाना, पौढ़ाना, सुलाना

अर्थ : ಮಲಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरणे : ಮನೋರಮಾ ತನ್ನ ಮಗುವನ್ನು ಮಲಗಿಸು ಎಂದು ಕೆಲಸದವಳಿಗೆ ಹೇಳಿದಳು.


इतर भाषांमध्ये अनुवाद :

सुलाने का काम किसी और से कराना।

मनोरमा नौकरानी से बच्चे को सुलवा रही है।
सुलवाना

अर्थ : ಮಲಗಿರುವವರನ್ನು ಬೇರೆ ಕಡೆ ಮಲಗಿಸುವ ಪ್ರಕ್ರಿಯೆ

उदाहरणे : ತೊಡೆಯ ಮೇಲೆ ಮಲಗಿರುವ ಮಗುವನ್ನು ಅಮ್ಮ ಹಾಸಿಗೆ ಮೇಲೆ ಮಲಗಿಸಿದಳು.


इतर भाषांमध्ये अनुवाद :

सोए हुए को किसी दूसरी जगह पर लिटाना।

माँ ने बच्चे को गोद से उठाकर बिस्तर पर सुलाया।
लिटाना, लेटाना, सुलाना

अर्थ : ಇನ್ನೊಬ್ಬರನ್ನು ಮಲಗಿಸುವ ಪ್ರವೃತ್ತಿಯನ್ನು ಮಾಡು

उदाहरणे : ವೈದ್ಯರು ರೋಗಿಯನ್ನು ಪರೀಕ್ಷೆ ಮಾಡಲು ಮಂಚದ ಮೇಲೆ ಮಲಗಿಸಿದರು.

समानार्थी : ಒರಗಿಸು


इतर भाषांमध्ये अनुवाद :

दूसरे को लेटने में प्रवृत्त करना।

डाक्टर ने रोगी को जाँच पट्टिका पर लिटाया।
पौंढ़ाना, पौढ़ाना, लिटाना, लेटाना

Put in a horizontal position.

Lay the books on the table.
Lay the patient carefully onto the bed.
lay, put down, repose

चौपाल