पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮರೆವು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮರೆವು   ನಾಮಪದ

अर्थ : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ

उदाहरणे : ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.

समानार्थी : ನೆನಪಳಿವು, ಮರಗುಳಿ, ಮರೆತುಬಿಡುವುದು, ಮರೆತುಹೋಗುವುದು, ವಿಸ್ಮರಣೆ, ವಿಸ್ಮೃತಿ


इतर भाषांमध्ये अनुवाद :

भूलने की अवस्था या भाव।

वे अपने भुलक्कड़पन की कथा बखान करते नहीं थकते।
अपस्मृति, भुलक्कड़पन, भुलक्कड़ी

Preoccupation so great that the ordinary demands on attention are ignored.

absentmindedness

अर्थ : ಮರೆವಿನ ಅವಸ್ಥೆ ಅಥವಾ ಭಾವ

उदाहरणे : ಮರೆವಿನ ಕಾರಣದಿಂದಾಗಿ ವಸ್ತುವನ್ನು ಹುಡುಕಿದರು ಸಿಗುತ್ತಿಲ್ಲ.

समानार्थी : ಜ್ಞಾಪಕದಲ್ಲಿ ಇಲ್ಲದಿರುವುದು, ನೆನಪಿನಲ್ಲಿ ಇಲ್ಲದ್ದು, ಮರವು, ಮರೆಯುವಿಕೆ, ಸ್ಮರಣೆಯಲ್ಲಿ ಇಲ್ಲದ್ದು


इतर भाषांमध्ये अनुवाद :

भूलने की अवस्था या भाव।

भूल के कारण चीज़ें ढूँढने पर नहीं मिलती हैं।
अस्मरण, प्रस्मृति, भूल, विस्मरण, विस्मृति

Partial or total loss of memory.

He has a total blackout for events of the evening.
amnesia, blackout, memory loss

अर्थ : ಅಸಾಮದಾನದ ಕಾರಣದಿಂದ ಕೆಲಸವನ್ನು ಲೆಕ್ಕಿಸದೆ ಸುಮ್ಮನೆ ಇರುವುದು ಅಥವಾ ಅದರ ಕಡೆ ಗಮನ ಕೊಡೆದೆ ಇರುವುದು

उदाहरणे : ನೀವು ನಿಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿಇಟ್ಟುಕೊಂಡಿದ್ದರೆ ಕೆಲಸ ಮಾಡಲು ಮರೆತು ಹೋಗುತ್ತಿರಲಿಲ್ಲ.

समानार्थी : ಕೆಲಸ ಮರೆತುಹೋಗುವುದು, ಕೆಲಸವನ್ನು ಮರೆತುಮಾಡದಿರುವುದು


इतर भाषांमध्ये अनुवाद :

असावधानता के कारण कार्य के किसी अंग पर ध्यान न जाने या उसके रह जाने की क्रिया।

अगर आप दिमाग स्थिर रखते तो यह छूट नहीं होती।
गफलत, ग़फ़लत, चूक, छूट

A mistake resulting from neglect.

omission, skip

चौपाल