सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ವರ್ತಮಾನದಲ್ಲಿ ಇಲ್ಲವಾದುದು ಅಥವಾ ಕಣ್ಣಿಗೆ ಕಾಣದಾದುದು
उदाहरणे : ಡೈನೋಸಾರವು ಒಂದು ಕಣ್ಮರೆಯಾದ ಪ್ರಾಣಿ.
समानार्थी : ಕಣ್ಮರೆಯಾದ, ಕಣ್ಮರೆಯಾದಂತ, ಕಣ್ಮರೆಯಾದಂತಹ, ಗತಿಸಿದ, ಗತಿಸಿದಂತ, ಗತಿಸಿದಂತಹ, ಮರೆಯಾದ, ಮರೆಯಾದಂತಹ, ಹಾಳಾದ, ಹಾಳಾದಂತ, ಹಾಳಾದಂತಹ
इतर भाषांमध्ये अनुवाद :हिन्दी
जो मिल न रहा हो या लुप्त हो गया हो।
अर्थ : ಮರೆಯಾಗಿರುವಂತಹ
उदाहरणे : ಮರೆಯಾದ ಸೂರ್ಯನ ಕಾಂತಿ ಅವಿಸ್ಮರಣೀಯವಾಗಿದೆ.
समानार्थी : ಅವಿತ, ಅವಿತಿರುವ, ಅವಿತಿರುವಂತ, ಅವಿತಿರುವಂತಹ, ಮರೆಯಾದ, ಮರೆಯಾದಂತಹ
इतर भाषांमध्ये अनुवाद :हिन्दी English
छिपता हुआ।
Not accessible to view.
स्थापित करा