सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ
उदाहरणे : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.
समानार्थी : ಅಡಗಿಸು, ಗುಪ್ತವಾಗಿಡು, ತೆರೆ, ಮುಚ್ಚು, ಮುಸುಕು
इतर भाषांमध्ये अनुवाद :हिन्दी English
ढकने या छिपाने की क्रिया।
The act of concealing the existence of something by obstructing the view of it.
अर्थ : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು
उदाहरणे : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.
समानार्थी : ಅಡಗಿಸು, ಅವಿಸಿಡು, ಅವಿಸು, ಗುಪ್ತವಾಗಿಡು, ಬಚ್ಚಿಡು, ಮುಚ್ಚು
आँख से ओझल करना या दूसरों की दृष्टि से बचाना।
Prevent from being seen or discovered.
स्थापित करा