पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮರುಳು ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮರುಳು ಮಾಡು   ಕ್ರಿಯಾಪದ

अर्थ : ಮರುಳು ಮಾಡುವ ಪ್ರಕ್ರಿಯೆ

उदाहरणे : ಅವನು ನನ್ನನ್ನು ತನ್ನ ಮಾತುಗಳಿಂದ ಮರುಳು ಮಾಡಿದನು.

समानार्थी : ಭ್ರಮೆ ಹುಟ್ಟಿಸು, ಮರುಳುಗೊಳಿಸು


इतर भाषांमध्ये अनुवाद :

भुलावा देना।

उसने मुझे अपनी बातों से घुमा दिया।
घुमाना, भुलवाना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn

अर्थ : ಯಾರೋ ಒಬ್ಬರ ಮನಸ್ಸಿನಲ್ಲಿ ದುರಾಸೆ ಹುಟ್ಟುವಂತೆ ಮಾಡುವ ಕ್ರಿಯೆ

उदाहरणे : ಅಪರಾಧಿಯು ಪೊಲೀಸರಿಗೆ ದೊಡ್ಡ ಮೊತ್ತದ ಹಣವನ್ನು ಕೊಡುವುದಾಗಿ ಅವರನ್ನು ಮರುಳು ಮಾಡಿ ತನ್ನ ಬಿಡುಗಡೆಗೆ ಪ್ರಯತ್ನಿಸಿದನು.

समानार्थी : ಆಶೆಗೊಳಿಸು, ಆಸೆಗೊಳಿಸು


इतर भाषांमध्ये अनुवाद :

ऐसा काम करना कि किसी के मन में लालच उत्पन्न हो।

अपराधी ने पुलिसवाले को बड़ी रकम देने की बात कहकर ललचाया।
ललचाना, लालच देना, लुब्ध करना, लुभाना

Give rise to a desire by being attractive or inviting.

The window displays tempted the shoppers.
invite, tempt

चौपाल