अर्थ : ಯಾವುದೋ ಒಂದು ಕುದಿಯುತ್ತಾ ಕುದಿಯುತ್ತಾ ಅರ್ಧವಾಗುವುದು ಮತ್ತು ಗಟ್ಟಿಯಾಗುವುದು (ಹಾಲು, ಕಷಾಯ ಇತ್ಯಾದಿ)
उदाहरणे :
ಮರಳಿಸಿದ ಹಾಲಿಗೆ ರಸಗುಲ್ಲವನ್ನು ಹಾಕಿ ರಸಮಲಾಯಿಯನ್ನು ಮಾಡುತ್ತಾರೆ.
समानार्थी : ಚೆನ್ನಾಗಿ ಕಾಯಿಸಿದ, ಚೆನ್ನಾಗಿ ಕಾಯಿಸಿದಂತ, ಚೆನ್ನಾಗಿ ಕಾಯಿಸಿದಂತಹ, ಚೆನ್ನಾಗಿ-ಕಾಯಿಸಿದಂತ, ಚೆನ್ನಾಗಿ-ಕಾಯಿಸಿದಂತಹ, ಮರಳಿಸಿದಂತ, ಮರಳಿಸಿದಂತಹ
इतर भाषांमध्ये अनुवाद :
जो खौलते-खौलते आधा रह जाय और गाढ़ा हो जाय (दूध, काढ़ा आदि)।
अधावट दूध में रसगुल्ले डालकर रसमलाई बनाई जाती है।अर्थ : ಹಣ ಮುಂತಾದ ಸಾಲಪಡೆದ ಯಾವುದನ್ನಾದರೂ ಮರಳಿಸಿರುವುದು ಅಥವಾ ಮರಳಿ ಕೊಟ್ಟಿರುವುದು
उदाहरणे :
ಸಾಲವನ್ನು ತೀರಿಸಿದ ರೈತರು ಮತ್ತೆ ಸಾಹುಕಾರನ ಹತ್ತಿರ ಸಾಲ ಪಡೆದರು.
समानार्थी : ಕೊಟ್ಟ, ಕೊಟ್ಟಂತ, ಕೊಟ್ಟಂತಹ, ತೀರಿಸಿದ, ತೀರಿಸಿದಂತ, ತೀರಿಸಿದಂತಹ, ಮರಳಿಸಿದಂತ, ಮರಳಿಸಿದಂತಹ, ಮರುಪಾವತಿಸಿದ, ಮರುಪಾವತಿಸಿದಂತ, ಮರುಪಾವತಿಸಿದಂತಹ, ಸಂದಾಯ ಮಾಡಿದ, ಸಂದಾಯ ಮಾಡಿದಂತ, ಸಂದಾಯ ಮಾಡಿದಂತಹ, ಸಂದಾಯ-ಮಾಡಿದಂತ, ಸಂದಾಯ-ಮಾಡಿದಂತಹ
इतर भाषांमध्ये अनुवाद :