अर्थ : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
उदाहरणे :
ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
समानार्थी : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಹಿಮ
इतर भाषांमध्ये अनुवाद :
Water that has condensed on a cool surface overnight from water vapor in the air.
In the morning the grass was wet with dew.