अर्थ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು
उदाहरणे :
ಅವಳದು ಸುಂದರವಾದ ಮೈಕಟ್ಟು.
समानार्थी : ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
इतर भाषांमध्ये अनुवाद :
अर्थ : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ
उदाहरणे :
ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.
समानार्थी : ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
इतर भाषांमध्ये अनुवाद :